Vijay Deverakonda: ಲೈಗರ್ ಸಿನಿಮಾ ಗೆಲ್ಲಿಸಲು ವಿಜಯ್ ದೇವರಕೊಂಡ ಮನೆಯಲ್ಲಿ ದೊಡ್ಡ ಪೂಜೆ; ಅನನ್ಯಾ ಪಾಂಡೆಗೆ ಶ್ರೀರಕ್ಷೆ!

ವಿಜಯ್ ದೇವರಕೊಂಡ ತಮ್ಮ ಸಿನಿಮಾ ಮೂಲಕ ಭರ್ಜರಿಯಾಗಿ ಸದ್ದು ಮಾಡಿದ ನಟರಾಗಿದ್ದಾರೆ. ಕಡಿಮೆ ಸಮಯದಲ್ಲಿ ಸಾಕಷ್ಟು ಫಾಲೋವರ್ಸ್ ಗಳಿಸಿದ್ದಾರೆ. ವಿಜಯ್ ಅಭಿನಯದ 'ಲೈಗರ್' ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಹೀಗಾಗಿ ಲೈಗರ್ ಸಿನಿಮಾ ತಂಡ ಸರಣಿ ಪ್ರಚಾರದಲ್ಲಿ ಬ್ಯುಸಿಯಾಗಿದೆ.

First published: