ಹೋಮ್ » ಫೋಟೋ » ಮನರಂಜನೆ
2/9
ಮನರಂಜನೆ Mar 13, 2018, 04:23 PM

ಕಿಚ್ಚನ ಮನೆಯಲ್ಲಿ ನಡೆಯಿತು ಭರ್ಜರಿ ಪೂಜೆ: ಹೋಮ ಹವನಗಳ ಮೊರೆ ಹೋದೆ ನಟ ಸುದೀಪ್

ಕಿಚ್ಚ ಸುದೀಪ್ ದೇಶಭಾಷೆಗಳ ಮೇರೆ ಮೀರಿ ಬೆಳೆಯುತ್ತಿರೋ ನಟ. ಮಿಂಚಲು ಹಾಲಿವುಡ್ನ ಹೊಸ್ತಿಲಲ್ಲಿ ನಿಂತಿರುವ ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ಮನೆಯಲ್ಲೊಂದು ದೊಡ್ಡ ಪೂಜೆ ಮಾಡಿಸಿದ್ದಾರೆ.