TV Actress: ಮಗನಿಂದಲೇ ಮಗುವನ್ನು ಪಡೆದ ನಟಿ! ಹೀಗೆ ಮಾಡಿದ್ಯಾಕೆ?

ಖ್ಯಾತ ಕಿರುತೆರೆ ನಟಿಯೊಬ್ಬರು ಸ್ವಂತ ಮಗನಿಂದಲೇ ಮಗುವನ್ನು ಪಡೆದಿದ್ದಾರೆ. ಈ ನಟಿ ಹೀಗೆ ಮಾಡಿದ್ದೇಕೆ? ಮಗನನ್ನು ತನ್ನ ಮಗುವಿನ ತಂದೆಯಾಗಿ ಮಾಡಿದ್ದೇಕೆ ಈ ನಟಿ?

First published:

  • 18

    TV Actress: ಮಗನಿಂದಲೇ ಮಗುವನ್ನು ಪಡೆದ ನಟಿ! ಹೀಗೆ ಮಾಡಿದ್ಯಾಕೆ?

    ಈಗ ಸರೋಗಸಿ ಮೂಲಕ ಮಕ್ಕಳನ್ನು ಹೊಂದುವುದು ತುಂಬಾ ಕಾಮನ್ ವಿಚಾರ. ಆದರೆ ಇಲ್ಲೊಬ್ಬರು ಮಹಿಳೆ ತಮ್ಮದೇ ಮಗನ ಮಗುವಿಗೆ ತಾಯಿಯಾಗಿದ್ದಾರೆ. ಅಜ್ಜಿಯ ಸ್ಥಾನ ತುಂಬಬೇಕಿದ್ದ ನಟಿ ತಮ್ಮ ಮಗನ ಮಗುವನ್ನು ಎತ್ತಿ ಆಡಿಸುತ್ತಿದ್ದಾರೆ.

    MORE
    GALLERIES

  • 28

    TV Actress: ಮಗನಿಂದಲೇ ಮಗುವನ್ನು ಪಡೆದ ನಟಿ! ಹೀಗೆ ಮಾಡಿದ್ಯಾಕೆ?

    ಒಬ್ರೆಗಾನ್ ಸ್ಪಾನಿಷ್ ಟಿವಿ ನಟಿ. ಅವರು ಸರೋಗಸಿ ಮೂಲಕ ಮಗು ಹೊಂದಿರುವುದಾಗಿ ಹೇಳಿದಾಗ ತೀವ್ರ ಟೀಕೆ ಎದುರಿಸಿದ್ದರು. ಇದೀಗ ನಟಿ ಈ ಮಗು ನನ್ನದಲ್ಲ ಬದಲಾಗಿ ನನ್ನ ಮಗನ ಮಗು ಎಂದು ಹೇಳಿದ್ದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

    MORE
    GALLERIES

  • 38

    TV Actress: ಮಗನಿಂದಲೇ ಮಗುವನ್ನು ಪಡೆದ ನಟಿ! ಹೀಗೆ ಮಾಡಿದ್ಯಾಕೆ?

    68 ವರ್ಷದ ನಟಿ ಹೋಲಾ ಎಂಬ ಮ್ಯಾಗಜಿನ್​ನಲ್ಲಿ ಈ ಸತ್ಯ ರಿವೀಲ್ ಮಾಡಿದ್ದಾರೆ. ಏಪ್ರಿಲ್ 5ರಂದು ಮ್ಯಾಗಜಿನ್​ನಲ್ಲಿ ಈ ವಿಚಾರ ತಿಳಿಸಿದ ನಟಿ, 2020ರಲ್ಲಿ ನನ್ನ ಮಗ 27ನೇ ವರ್ಷದಲ್ಲಿಯೇ ಕ್ಯಾನ್ಸರ್​ನಿಂದ ಮೃತಪಟ್ಟ. ಈ ಹೆಣ್ಣು ಮಗು ನನ್ನದಲ್ಲ ಎಂದಿದ್ದಾರೆ.

    MORE
    GALLERIES

  • 48

    TV Actress: ಮಗನಿಂದಲೇ ಮಗುವನ್ನು ಪಡೆದ ನಟಿ! ಹೀಗೆ ಮಾಡಿದ್ಯಾಕೆ?

    ಇವಳು ನನ್ನ ಮೊಮ್ಮಗಳು. ಇದು ನನ್ನ ಮಗನ ಕೊನೆಯ ಆಸೆಯಾಗಿತ್ತು. ಈ ಜಗತ್ತಿಗೆ ನನ್ನ ಮಗು ಕೂಡಾ ಬರಬೇಕು ಎಂದು ಮಗ ಕೊನೆಯ ಆಸೆ ತಿಳಿಸಿದ್ದ. ಅದನ್ನು ನೆರವೇರಿಸಿದ್ದೇನೆ ಎಂದಿದ್ದಾರೆ ನಟಿ.

    MORE
    GALLERIES

  • 58

    TV Actress: ಮಗನಿಂದಲೇ ಮಗುವನ್ನು ಪಡೆದ ನಟಿ! ಹೀಗೆ ಮಾಡಿದ್ಯಾಕೆ?

    2020ರಲ್ಲಿ ನಟಿಯ ಮಗನ ಸಾವಿನ ಮೊದಲು ವೈದ್ಯರು ಆತನಿಗೆ ವೀರ್ಯ ತೆಗೆದಿಡಲು ಪ್ರೋತ್ಸಾಹಿಸಿದ್ದರು. ಕ್ಯಾನ್ಸರ್ ಚಿಕಿತ್ಸೆ ಆರಂಭಿಸುವ ಮೊದಲೇ ವೀರ್ಯ ತೆಗೆದಿಡುವಂತೆ ವೈದ್ಯರು ನನ್ನ ಮಗನಿಗೆ ಸಲಹೆ ಕೊಟ್ಟಿದ್ದರು ಎಂದಿದ್ದಾರೆ ನಟಿ.

    MORE
    GALLERIES

  • 68

    TV Actress: ಮಗನಿಂದಲೇ ಮಗುವನ್ನು ಪಡೆದ ನಟಿ! ಹೀಗೆ ಮಾಡಿದ್ಯಾಕೆ?

    ಮಗ ಸಾಯುವ ಮೊದಲು ನನಗೂ ಮಗು ಬೇಕು ಎಂದು ಕೇಳಿದ್ದ. ಅದು ನನ್ನ ಮಗನ ಕೊನೆಯ ಆಸೆಯಾಗಿತ್ತು. ಹಾಗಾಗಿ ಅವನ ಮಾತಿನಂತೆ ವೀರ್ಯವನ್ನು ಪ್ರೀಜ್ ಮಾಡಿ ಸ್ಟೋರ್ ಮಾಡಿಡಲಾಯಿತು ಎಂದು ಅವರು ತಿಳಿಸಿದ್ದಾರೆ.

    MORE
    GALLERIES

  • 78

    TV Actress: ಮಗನಿಂದಲೇ ಮಗುವನ್ನು ಪಡೆದ ನಟಿ! ಹೀಗೆ ಮಾಡಿದ್ಯಾಕೆ?

    ಇದೀಗ ನಟಿ ತಮ್ಮ ಮೊಮ್ಮಗಳ ಜೊತೆ ಪೋಸ್ ಕೊಟ್ಟಿದ್ದಾರೆ. ಮೊಮ್ಮಗಳಿಗೆ ಅನಾ ಸಾಂಡ್ರಾ ಎಂದು ಹೆಸರಿಟ್ಟಿದ್ದಾರೆ. ನಟಿ ಮ್ಯಾಗಜಿನ್ ಮುಖಪುಟದಲ್ಲಿ ಮೊಮ್ಮಗಳ ಜೊತೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 88

    TV Actress: ಮಗನಿಂದಲೇ ಮಗುವನ್ನು ಪಡೆದ ನಟಿ! ಹೀಗೆ ಮಾಡಿದ್ಯಾಕೆ?

    ಮೃತಪಟ್ಟ ಮಗನಿಗಾಗಿ ಸ್ಪೆಷಲ್ ಪೋಸ್ಟ್ ಬರೆದ ನಟಿ, ಅಲೆಸ್ ನಿನ್ನನ್ನು ಕ್ಯಾನ್ಸರ್​ನಿಂದ ಬದುಕಿಸಲು ಪ್ರಯತ್ನಿಸಿದ್ದೆ. ಆದರೆ ನಾನು ಸೋತೆ. ನಿನ್ನ ಮಗುವನ್ನು ಈ ಭೂಮಿಗೆ ತರುವುದಾಗಿ ಮಾತುಕೊಟ್ಟಿದ್ದೆ. ನಿನ್ನ ಮಗಳು ನನ್ನ ಮಡಿಲಿನಲ್ಲಿದ್ದಾಳೆ ಎಂದು ಬರೆದಿದ್ದಾರೆ.

    MORE
    GALLERIES