South Actresses: ಬಾಲಿವುಡ್ ಅಲ್ಲ, ಸೌತ್ ಚೆಲುವೆಯರ ಬಿಕಿನಿ ಲುಕ್ ವೈರಲ್! ಸಮ್ಮರ್​ಗೆ ರೆಡಿ

Southa Actresses: ಬಿಕಿನಿ, ಬೀಚ್​ವೇರ್ ಎಂದಾಗ ಬಾಲಿವುಡ್ ನಟಿಯರದ್ದೇ ಮೇಲುಗೈ. ಹಾಗಂತ ನಮ್ಮ ಸೌತ್ ಚೆಲುವೆಯರೇನೂ ಕಮ್ಮಿ ಇಲ್ಲ. ಸೌತ್ ನಟಿಯರ ವಾಟರ್ ಬೇಬಿ ಲುಕ್ ಇಲ್ಲಿದೆ.

First published:

  • 17

    South Actresses: ಬಾಲಿವುಡ್ ಅಲ್ಲ, ಸೌತ್ ಚೆಲುವೆಯರ ಬಿಕಿನಿ ಲುಕ್ ವೈರಲ್! ಸಮ್ಮರ್​ಗೆ ರೆಡಿ

    ಬಹುಭಾಷಾ ನಟಿ ಇಲಿಯಾನಾ ಅವರು ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಲ್ಯಾವೆಂಡರ್ ಕಲರ್ ಸಮ್ಮರ್ ವೇರ್ ಬೀಚ್ ವೆಕೇಷನ್​ಗೆ ಹೇಳಿ ಮಾಡಿಸಿದಂತಿದೆ. ನಟಿ ಇತ್ತೀಚೆಗಷ್ಟೇ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದರು. ಇವರು ಅವಿವಾಹಿತೆ.

    MORE
    GALLERIES

  • 27

    South Actresses: ಬಾಲಿವುಡ್ ಅಲ್ಲ, ಸೌತ್ ಚೆಲುವೆಯರ ಬಿಕಿನಿ ಲುಕ್ ವೈರಲ್! ಸಮ್ಮರ್​ಗೆ ರೆಡಿ

    ಮಾಡೆಲ್ ಆಗಿದ್ದ ಶೋಭಿತಾ ಧೂಳೀಪಾಲ ನಟಿಯಾಗಿ ಅವಕಾಶ ಪಡೆದು ಈಗ ನಿಧಾನವಾಗಿ ಇಂಡಸ್ಟ್ರಿಯಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಈಕೆ ಈಗ ನಾಗ ಚೈತನ್ಯ ಜೊತೆ ಡೇಟಿಂಗ್ ಮಾಡುತ್ತಿದ್ದು ಅವರ ಬೀಚ್ ವೆಕೇಷನ್ ಡ್ರೆಸ್ ಆಕರ್ಷಕವಾಗಿದೆ.

    MORE
    GALLERIES

  • 37

    South Actresses: ಬಾಲಿವುಡ್ ಅಲ್ಲ, ಸೌತ್ ಚೆಲುವೆಯರ ಬಿಕಿನಿ ಲುಕ್ ವೈರಲ್! ಸಮ್ಮರ್​ಗೆ ರೆಡಿ

    ತಮಿಳು ನಟಿ ಮಾಳವಿಕಾ ಮೋಹನನ್ ಅವರನ್ನು ಸೀರೆಯಲ್ಲಿ ನೋಡಿ ಮಾತ್ರ ಗೊತ್ತಾ? ಹಾಗಿದ್ದರೆ ಅವರ ಸಮ್ಮರ್ ವೆಕೇಷನ್ ಸ್ಟೈಲ್ ಗೋಲ್ಸ್ ಒಮ್ಮೆ ನೋಡಿ. ನಟಿಯ ಸ್ಟೈಲಿಷ್ ಬೀಚ್ ಬೇಬಿ ಲುಕ್ ಅವರ ಫ್ಯಾನ್ಸ್​ಗೆ ಇಷ್ಟವಾಗಿದೆ.

    MORE
    GALLERIES

  • 47

    South Actresses: ಬಾಲಿವುಡ್ ಅಲ್ಲ, ಸೌತ್ ಚೆಲುವೆಯರ ಬಿಕಿನಿ ಲುಕ್ ವೈರಲ್! ಸಮ್ಮರ್​ಗೆ ರೆಡಿ

    ಸಮಂತಾ ಅವರು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಆದರೆ ನಟಿ ನಾಗ ಚೈತನ್ಯ ಜೊತೆ ಡಿವೋರ್ಸ್ ನಂತರ ವೆಕೇಷನ್ ಹೋಗಿದ್ದು ಇದರಲ್ಲಿ ನಟಿ ವಾಟರ್ ಬೇಬಿಯಾಗಿ ಕಾಣಿಸಿಕೊಂಡರು. ಅವರ ಬಿಕಿನಿ ಡ್ರೆಸ್ ಆಕರ್ಷಕವಾಗಿತ್ತು.

    MORE
    GALLERIES

  • 57

    South Actresses: ಬಾಲಿವುಡ್ ಅಲ್ಲ, ಸೌತ್ ಚೆಲುವೆಯರ ಬಿಕಿನಿ ಲುಕ್ ವೈರಲ್! ಸಮ್ಮರ್​ಗೆ ರೆಡಿ

    ಸ್ಟ್ರೈಪ್ಟ್ ಮೊನೋಕಿನಿ ಧರಿಸಿದ ತಮನ್ನಾ ಭಾಟಿಯಾ ಮ್ಯಾಗಜಿನ್​ಗಾಗಿ ಈ ಪೋಟೋಶೂಟ್ ಮಾಡಿಸಿಕೊಂಡಿದ್ದರು. ಇದರಲ್ಲಿ ತಮನ್ನಾ ಅವರ ಬೆಸ್ಟ್ ಬೀಚ್ ವೇರ್ ಲುಕ್ ಫ್ಯಾನ್ಸ್​ಗೆ ಇಷ್ಟವಾಗಿದೆ.

    MORE
    GALLERIES

  • 67

    South Actresses: ಬಾಲಿವುಡ್ ಅಲ್ಲ, ಸೌತ್ ಚೆಲುವೆಯರ ಬಿಕಿನಿ ಲುಕ್ ವೈರಲ್! ಸಮ್ಮರ್​ಗೆ ರೆಡಿ

    ನಟಿ ಅಮಲಾ ಪೌಲ್ ಜಾಹೀರಾತುಗಳಲ್ಲಿ ನಟಿಸುವುದರ ಜೊತೆ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಹೆಚ್ಚಾಗಿ ತಮಿಳು ಸಿನಿಮಾಗಳಲ್ಲಿ ಮಿಂಚುವ ಈ ನಟಿ ಕೂಡಾ ತನ್ನ ಬೋಲ್ಡ್ ಫ್ಯಾಷನ್​ಗೆ ಹೆಸರುವಾಸಿ.

    MORE
    GALLERIES

  • 77

    South Actresses: ಬಾಲಿವುಡ್ ಅಲ್ಲ, ಸೌತ್ ಚೆಲುವೆಯರ ಬಿಕಿನಿ ಲುಕ್ ವೈರಲ್! ಸಮ್ಮರ್​ಗೆ ರೆಡಿ

    ಹನ್ಸಿಕಾ ಮೊಟ್ವಾನಿ ಅವರು ಕಾಲಿವುಡ್​ ನಟಿಯಾದ್ರೂ ಬೋಲ್ಡ್​​ನೆಸ್​ನಲ್ಲಿ ಯಾವ ನಟಿಗೂ ಕಮ್ಮಿ ಇಲ್ಲ. ನಟಿ ಸುಂದರವಾದ ಬೀಚ್ ಡ್ರೆಸ್ ಧರಿಸಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

    MORE
    GALLERIES