ಈ ನಟಿಯರು ಬ್ಯೂಟಿ ಕ್ವೀನ್ಸ್ ಮಾತ್ರವಲ್ಲ ಓದೋದ್ರಲ್ಲಿಯೂ ಶಾರ್ಪ್. ಇವರು ಏನೇನ್ ಓದಿದ್ದಾರೆ ಗೊತ್ತೇ?
2/ 11
ತಮನ್ನಾ ಭಾಟಿಯಾ - ನಟಿ ತಮನ್ನಾ ಭಾಟಿಯಾ ಅವರು ಮುಂಬೈನ ಮನೇಕ್ಜಿ ಕೂಪರ್ ಎಜುಕೇಷನ್ ಟ್ರಸ್ಟ್ ಸ್ಕೂಲ್ನಲ್ಲಿ ಓದಿದ್ದಾರೆ. ಮುಂಬೈನ ನ್ಯಾಷನಲ್ ಕಾಜೇಜಿನಲ್ಲಿ ಬಿಎ ಪದವಿ ಪಡೆದಿದ್ದಾರೆ.
3/ 11
ನಯನತಾರಾ- ನಟಿ ನಯನತಾರಾ ಅವರು ಬಲಿಕಮಡೋಮ್ ಗರ್ಲ್ಸ್ ಹೈಯರ್ ಸೆಕೆಂಡರಿ ಸ್ಕೂಲ್ನಲ್ಲಿ ಹಾಗೂ ಅದರ ನಂತರ ತಿರುವಲ್ಲದ ಮಾರ್ಥೋಮಾ ಕಾಲೇಜಿನಲ್ಲಿ ಕಲಿತಿದ್ದಾರೆ. ಇಲ್ಲಿ ಅವರು ಇಂಗ್ಲಿಷ್ ಲಿಟರೇಚರ್ನಲ್ಲಿ ಡಿಗ್ರಿ ಪಡೆದಿದ್ದಾರೆ.
4/ 11
ನಟಿ ಸಮಂತಾ ರುಥ್ ಪ್ರಭು ಅವರು ಹೋಲಿ ಏಂಜೆಲ್ಸ್ ಆಂಗ್ಲೋ ಇಂಡಿಯನ್ ಹೈಯರ್ ಸೆಕೆಂಡರಿ ಸ್ಕೂಲ್ನಲ್ಲಿ ಕಲಿತಿದ್ದಾರೆ. ಅವರು ಸ್ಟೆಲ್ಲಾ ಮೇರೀಸ್ ಕಾಲೇಜಿನಲ್ಲಿ ಕಾಮರ್ಸ್ ಪದವಿ ಪಡೆದಿದ್ದಾರೆ.
5/ 11
ರಶ್ಮಿಕಾ ಮಂದಣ್ಣ-ನಟಿ ರಶ್ಮಿಕಾ ಮಂದಣ್ಣ ಅವರು ಮೈಸೂರಿನ ಕಾಮರ್ಸ್ & ಆರ್ಟ್ಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ. ಅವರು ಸೈಕಾಲಜಿ, ಪತ್ರಿಕೋದ್ಯಮ, ಇಂಗ್ಲಿಷ್ ಲಿಟರೇಚರ್ನಲ್ಲಿ ಬಿಎ ಪದವಿ ಪಡೆದಿದ್ದಾರೆ.
6/ 11
ನಟಿ ಸಾಯಿ ಪಲ್ಲವಿ ಅವರು ಟಿಬಿಐಎಲ್ಈಎಸ್ಈ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ.
7/ 11
ತ್ರಿಶಾ-ನಟಿ ತ್ರಿಶಾ ಅವರು ಚೆನ್ನೈನ ಸೇಕ್ರೆಡ್ ಹಾರ್ಟ್ ಮೆಟ್ರಿಕುಲೇಷನ್ ಸ್ಕೂಲ್ನಲ್ಲಿ ಓದಿದ್ದಾರೆ. ಚೆನ್ನೈನ ಎತಿರಾಜ್ ಮಹಿಳಾ ಕಾಲೇಜ್ನಲ್ಲಿ ಬಿಬಿಎ ಪದವಿ ಪಡೆದಿದ್ದಾರೆ.
8/ 11
ಅನುಷ್ಕಾ ಶೆಟ್ಟಿ ಅವರು ಬೆಂಗಳೂರಿನಲ್ಲಿ ಕಲಿತು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಸಿಎ ಓದಿದ್ದಾರೆ.
9/ 11
ನಟಿ ಕಾಜಲ್ ಅವರು ಮಾಸ್ ಮೀಡಿಯಾದಲ್ಲಿ ಪದವಿ ಪಡೆದಿದ್ದಾರೆ. ಅವರು ಜಾಹೀರಾತು ಹಾಗೂ ಮಾರ್ಕೆಟಿಂಗ್ನಲ್ಲಿ ಎಕ್ಸ್ಪರ್ಟ್. ಅವರು ಎಂಬಿಎ ಕೂಡಾ ಮಾಡಿದ್ದಾರೆ ಎನ್ನಲಾಗಿದೆ.
10/ 11
ಅಮಲಾ ಪೌಲ್- ನಟಿ ಅಮಲಾ ಪೌಲ್ ಅವರು ಆಲುವಾ ಸರ್ಕಾರಿ ಹೈಯರ್ ಸೆಕೆಂಡರಿ ಸ್ಕೂಲ್ನಲ್ಲಿ ಓದಿದ್ದಾರೆ. ಸೈ. ಥೆರೆಸಾ ಕಾಲೇಜಿನಲ್ಲಿ ಬಿಎ ಓದಿದ್ದಾರೆ.
11/ 11
ನಟಿ ಶ್ರುತಿ ಹಾಸನ್ ಅವರು ಚೆನ್ನೈನ ಲೇಡಿ ಅಂಡಾಲ್ ವೆಂಕಟಸುಬ್ಬ ರಾವ್ ಸ್ಕೂಲ್ನಲ್ಲಿ ಓದಿದ್ದಾರೆ. ಮುಂಬೈನ ಸೈ.ಆ್ಯಂಡ್ರ್ಯೂಸ್ ಕಾಲೇಜಿನಲ್ಲಿ ಸೈಕಾಲಜಿ ಓದಿದ್ದಾರೆ.