Ajith Kumar: ಯುರೋಪ್​ನ ಗಲ್ಲಿ ಗಲ್ಲಿಯಲ್ಲೂ ಅಜಿತ್​ ಹವಾ! ಬೈಕ್​ ಸ್ಟಾರ್ಟ್ ಮಾಡಿದ್ರೂ ಅಂದ್ರೆ, ತಡೆಯೋರು ಯಾರು ಇಲ್ಲ

Ajith Kumar: ಮೊದಲಿನಿಂದಲೂ ಅಜಿತ್​ ಅವರಿಗೆ ಬೈಕ್​ ರೈಡ್​ ಅಂದ್ರೆ ತುಂಬಾ ಇಷ್ಟ. ಇದನ್ನು ಹಲವು ಬಾರಿ ಸಂದರ್ಶನಗಳಲ್ಲಿ ಹೇಳಿದ್ದಾರೆ. ಬೇಜಾರು ಅನಿಸಿದಾಗ ನಾನು ಬೈಕ್​ ರೈಡ್​ ಹೋಗ್ತೀನಿ ಎಂದು ಅಜಿತ್​ ಹೇಳಿದ್ದರು.

First published: