Guess Who: ಈ ಫೋಟೋದಲ್ಲಿರುವ ಹುಡುಗಿ ಯಾರು ಅಂತ ಗುರುತು ಸಿಕ್ತಾ..?

Sai Pallavi: ಈ ಫೋಟೋದಲ್ಲಿರುವ ಪುಟ್ಟ ಹುಡುಗಿ ಯಾರು ಅಂತ ಗುರುತು ಸಿಕ್ತಾ..! ಮಲಯಾಳಂ ಪ್ರೇಮಂ ಸಿನಿಮಾದಲ್ಲಿ ನಟಿಸಿರುವ ಖ್ಯಾತ ನಟಿ ಹಾಗೂ ತೆಲುಗು ಹುಡುಗಿ ಎನಿಸಿಕೊಂಡಿರುವ ಸಹಜ ಸುಂದರಿಯ ಬಾಲ್ಯದ ಚಿತ್ರಗಳಿವು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: