Amala Paul: ಕಿಚ್ಚನ ಬೆಡಗಿಯ ಪವರ್ ಪ್ರಾರ್ಥನೆ; ಪವಿತ್ರ ಪುಷ್ಕರಣಿಯಲ್ಲಿ ಅಮಲಾ ಪೌಲ್

ಬಹು ಭಾಷಾ ನಟಿ ಅಮಲಾ ಪೌಲ್ ಮಹಾ ಶಿವರಾತ್ರಿಯನ್ನ ವಿಶೇಷವಾಗಿಯೇ ಆಚರಿಸಿದ್ದಾರೆ. ಇಂಡೋನೇಷಿಯಾದ ಪವಿತ್ರ ಪುಷ್ಕರಣಿಯಲ್ಲಿ ಶಿವನ ಪೂಜೆ ಕೂಡ ಮಾಡಿದ್ದಾರೆ.

First published:

  • 17

    Amala Paul: ಕಿಚ್ಚನ ಬೆಡಗಿಯ ಪವರ್ ಪ್ರಾರ್ಥನೆ; ಪವಿತ್ರ ಪುಷ್ಕರಣಿಯಲ್ಲಿ ಅಮಲಾ ಪೌಲ್

    ಬಹು ಭಾಷಾ ನಟಿ ಅಮಲಾ ಪೌಲ್ ಮಹಾಶಿವರಾತ್ರಿಯನ್ನ ವಿಶೇಷವಾಗಿಯೇ ಆಚರಿಸಿದ್ದಾರೆ. ಇಂಡೋನೇಷಿಯಾದ ಪವಿತ್ರ ಪುಷ್ಕರಣಿಯಲ್ಲಿ ಶಿವನ ಪೂಜೆ ಕೂಡ ಮಾಡಿದ್ದಾರೆ.

    MORE
    GALLERIES

  • 27

    Amala Paul: ಕಿಚ್ಚನ ಬೆಡಗಿಯ ಪವರ್ ಪ್ರಾರ್ಥನೆ; ಪವಿತ್ರ ಪುಷ್ಕರಣಿಯಲ್ಲಿ ಅಮಲಾ ಪೌಲ್

    ನಟಿ ಅಮಲಾ ಪೌಲ್ ತಮ್ಮ ಇನ್​ಸ್ಟಾಗ್ರಾಮ್​​ನಲ್ಲೂ ಈ ವಿಶೇಷ ಪೂಜೆಯ ಪೋಟೋಗಳನ್ನ ಹಂಚಿಕೊಂಡಿದ್ದಾರೆ.

    MORE
    GALLERIES

  • 37

    Amala Paul: ಕಿಚ್ಚನ ಬೆಡಗಿಯ ಪವರ್ ಪ್ರಾರ್ಥನೆ; ಪವಿತ್ರ ಪುಷ್ಕರಣಿಯಲ್ಲಿ ಅಮಲಾ ಪೌಲ್

    ಕೆಂಪು ಬಣ್ಣದ ಬಟ್ಟೆಯನ್ನ ಪುಷ್ಕರಣಿಯಲ್ಲಿ ಮುಳಿಗೆದ್ದ ಅಮಲಾ ಪೌಲ್ ಶಿವನ ಆರಾಧೆನಯಲ್ಲಿ ಕೂಡ ವಿಶೇಷವಾಗಿಯೇ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 47

    Amala Paul: ಕಿಚ್ಚನ ಬೆಡಗಿಯ ಪವರ್ ಪ್ರಾರ್ಥನೆ; ಪವಿತ್ರ ಪುಷ್ಕರಣಿಯಲ್ಲಿ ಅಮಲಾ ಪೌಲ್

    ಅಮಲಾ ಪೌಲ್ ಧರಿಸಿರೋ ಬಟ್ಟೆ ಎಲ್ಲೋ ಒಂದು ಕಡೆಗೆ ಆಕರ್ಷಿವಾಗಿಯೂ ಇದ್ದು, ಒಂದು ರೀತಿ ಬೀಚ್​ ಬಟ್ಟೆಗಳನ್ನೂ ನೆನಪಿಸುತ್ತದೆ.

    MORE
    GALLERIES

  • 57

    Amala Paul: ಕಿಚ್ಚನ ಬೆಡಗಿಯ ಪವರ್ ಪ್ರಾರ್ಥನೆ; ಪವಿತ್ರ ಪುಷ್ಕರಣಿಯಲ್ಲಿ ಅಮಲಾ ಪೌಲ್

    ಅಮಲಾ ಪೌಲ್ ಶಿವನನ್ನ ವಿಶೇಷವಾಗಿಯೇ ಆರಾಧಿಸಿದ್ದಾರೆ. ನನಗೆ ಶಕ್ತಿಗಳನ್ನ ಕೊಡು ಅಂತಲೂ ಪ್ರಾರ್ಥಿಸಿದ್ದಾರೆ.

    MORE
    GALLERIES

  • 67

    Amala Paul: ಕಿಚ್ಚನ ಬೆಡಗಿಯ ಪವರ್ ಪ್ರಾರ್ಥನೆ; ಪವಿತ್ರ ಪುಷ್ಕರಣಿಯಲ್ಲಿ ಅಮಲಾ ಪೌಲ್

    ಅಮಲಾ ಪೌಲ್ ಶಿವರಾತ್ರಿಯ ದಿನ ಮಾಡಿಕೊಂಡಿರೋ ಪ್ರಾರ್ಥನೆ ವಿಶೇವಾಗಿಯೇ ಇದೆ. ಗಾಳಿ, ನೀರು, ಭೂಮಿಗೆ ಇರೋ ಶಕ್ತಿಯನ್ನ ನನಗೆ ಕೊಡು ಅಂತ ಕೇಳಿಕೊಂಡಿದ್ದಾರೆ.

    MORE
    GALLERIES

  • 77

    Amala Paul: ಕಿಚ್ಚನ ಬೆಡಗಿಯ ಪವರ್ ಪ್ರಾರ್ಥನೆ; ಪವಿತ್ರ ಪುಷ್ಕರಣಿಯಲ್ಲಿ ಅಮಲಾ ಪೌಲ್

    ಅಮಲಾ ಪೌಲ್ ನಿಜಕ್ಕೂ ಶಿವನಿಗೆ ಮಹಾಶಿವರಾತ್ರಿಯ ದಿನ ವಿಶೇಷ ಪ್ರಾರ್ಥನೆಯನ್ನ ಮಾಡಿದ್ದಾರೆ. ಆ ಪ್ರಾರ್ಥನೆಯ ಫೋಟೋಗಳೂ ಅತಿ ಹೆಚ್ಚು ಗಮನ ಸೆಳೆದಿವೆ.

    MORE
    GALLERIES