PHOTOS: ನೀಲಿ ಚಿತ್ರ ತಾರೆಯಾಗಿ ಅಭಿನಯಿಸಿರುವ ನಟಿ ರಮ್ಯಾಕೃಷ್ಣರ ಹಾಟ್ ಫೋಟೋಶೂಟ್..!
ಈಕೆಯನ್ನು ನೋಡಿದರೆ ಸಾಕು 20 ಯುವತಿಯೂ ನಾಚಬೇಕು ಅಂತಹ ಸೌಂದರ್ಯ, ಇನ್ನೇನು 2 ವರ್ಷದಲ್ಲಿ 50ನೇ ವಸಂತಕ್ಕೆ ಕಾಲಿಡಲಿರುವ ನಟಿ ರಮ್ಯಾಕೃಷ್ಣ ಈಗಲೂ ಸಿನಿಮಾದ ಜತೆ ಜತೆಗೆ ಫೋಟೋ ಶೂಟ್ಗಳಲ್ಲೂ ಫುಲ್ ಬ್ಯುಸಿಯಾಗಿದ್ದಾರೆ. ತಮಿಳಿನ 'ಸೂಪರ್ ಡಿಲಕ್ಸ್' ಸಿನಿಮಾದಲ್ಲಿ ಮಾಡುತ್ತಿರುವ ನೀಲಿ ಚಿತ್ರ ತಾರೆಯ ಪಾತ್ರದಿಂದಾಗಿ ಸುದ್ದಿಯಲ್ಲಿರುವ ರಮ್ಯಾಕೃಷ್ಣ ಸದ್ಯ ಜೆಎಫ್ಎಬ್ಲ್ಯು ನಿಯತಕಾಲಿಕೆಗೆ ಪೋಸ್ ನೀಡಿದ್ದಾರೆ. ಈ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.