Vegetarian Celebrities: ಚಿಕನ್, ಮಟನ್ ಅಷ್ಟೇ ಅಲ್ಲ ಮೊಟ್ಟೆ ಸಹ ತಿನ್ನೋದಿಲ್ಲ ಈ 10 ಮಂದಿ ಸೌತ್ ಸ್ಟಾರ್​ಗಳು!

South indian celebrities: ಸಿನಿಮಾ ಸ್ಟಾರ್​ಗಳು ಹೆಚ್ಚಾಗಿ ತಮ್ಮ ಫಿಟ್ನೆಸ್ ಬಗ್ಗೆ ಗಮನಹರಿಸುತ್ತಾರೆ. ಆಹಾರ ಕ್ರಮವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಅನೇಕರು ಚಿಕನ್, ಮಟನ್ ಅಷ್ಟೇ ಅಲ್ಲ ಮೊಟ್ಟೆಯನ್ನು ಸಹ ತಿನ್ನೋದಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

First published:

  • 110

    Vegetarian Celebrities: ಚಿಕನ್, ಮಟನ್ ಅಷ್ಟೇ ಅಲ್ಲ ಮೊಟ್ಟೆ ಸಹ ತಿನ್ನೋದಿಲ್ಲ ಈ 10 ಮಂದಿ ಸೌತ್ ಸ್ಟಾರ್​ಗಳು!

    ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ ಶ್ರೀಯಾ ಶರಣ್ ಪಕ್ಕಾ ವೆಜಿಟೇರಿಯನ್, ಮದುವೆಯಾಗಿ ಮಗುವಾದ್ರೂ ನಟಿ ಇನ್ನೂ ಝಿರೋ ಸೈಜ್ ಕಾಪಾಡಿಕೊಂಡು ಬಂದಿದ್ದಾರೆ. ಡಯೆಟ್ ಕೂಡ ಫಾಲೋ ಮಾಡುವ ಶ್ರೀಯಾ ಶರಣ್, ನಾನ್ ವೆಜ್ ಮುಟ್ಟೋದೇ ಇಲ್ಲ.

    MORE
    GALLERIES

  • 210

    Vegetarian Celebrities: ಚಿಕನ್, ಮಟನ್ ಅಷ್ಟೇ ಅಲ್ಲ ಮೊಟ್ಟೆ ಸಹ ತಿನ್ನೋದಿಲ್ಲ ಈ 10 ಮಂದಿ ಸೌತ್ ಸ್ಟಾರ್​ಗಳು!

    ತ್ರಿಶಾ ಕೃಷ್ಣನ್ ಕೂಡ ಸಸ್ಯಾಹಾರಿ ಆಗಿದ್ದಾರೆ. ಸಾವಯವ ಆಹಾರವನ್ನೇ ತಿನ್ನಲು ಇಷ್ಟಪಡುತ್ತಾರೆ. ಉತ್ತಪಮ್ ಮತ್ತು ಸಾಂಬಾರ್ ಅವರ ನೆಚ್ಚಿನ ಫುಡ್. ತ್ರಿಶಾ ಕೂಡ ಇನ್ನೂ ತಮ್ಮ ಬ್ಯೂಟಿಯನ್ನು ಹಾಗೇ ಕಾಪಾಡಿಕೊಂಡು ಬಂದಿದ್ದು, ಡಯೆಟ್ ಹಾಗೂ ವರ್ಕೌಟ್ ಮಿಸ್ ಮಾಡೋದಿಲ್ಲ.

    MORE
    GALLERIES

  • 310

    Vegetarian Celebrities: ಚಿಕನ್, ಮಟನ್ ಅಷ್ಟೇ ಅಲ್ಲ ಮೊಟ್ಟೆ ಸಹ ತಿನ್ನೋದಿಲ್ಲ ಈ 10 ಮಂದಿ ಸೌತ್ ಸ್ಟಾರ್​ಗಳು!

    ತನು ವೆಡ್ಸ್ ಮನು ಖ್ಯಾತಿಯ ಆರ್ ಮಾಧವನ್ ಬಾಲ್ಯದಿಂದಲೂ ಶುದ್ಧ ಸಸ್ಯಾಹಾರಿಯಾಗಿದ್ದಾರೆ. ತಮ್ಮ ಮನೆಯಲ್ಲಿ ಅಡುಗೆ ಮಾಡಲು ಬಳಸುವ ತರಕಾರಿಯನ್ನು ಅವರದ್ದೇ ತೋಟದಲ್ಲಿ ಬೆಳೆಯುತ್ತಾರೆ. ಮನೆಯಲ್ಲಿ ಬೆಳೆದ ತರಕಾರಿಗಳನ್ನು ತಿನ್ನುತ್ತಾರೆ. ನಾನ್ ವೆಜ್ ತಿನ್ನುವುದಿಲ್ಲ.

    MORE
    GALLERIES

  • 410

    Vegetarian Celebrities: ಚಿಕನ್, ಮಟನ್ ಅಷ್ಟೇ ಅಲ್ಲ ಮೊಟ್ಟೆ ಸಹ ತಿನ್ನೋದಿಲ್ಲ ಈ 10 ಮಂದಿ ಸೌತ್ ಸ್ಟಾರ್​ಗಳು!

    ಜೈ ಭೀಮ್' ಖ್ಯಾತಿಯ ದಕ್ಷಿಣ ಭಾರತದ ಸೂಪರ್ ಸ್ಟಾರ್ ಸೂರ್ಯ ಕೂಡ ಪಕ್ಕಾ ವೆಜಿಟೇರಿಯನ್ ಆಗಿದೆ. ಸೂರ್ಯ, ಚಿಕನ್-ಮಟನ್ ಅಷ್ಟೇ ಅಲ್ಲ ಮೊಟ್ಟೆ ಸಹ ತಿನ್ನೋದಿಲ್ಲ. ಕಟ್ಟುನಿಟ್ಟಾಗಿ ಡಯೆಟ್ ಫಾಲೋ ಮಾಡುತ್ತಾರೆ. ಅವರಿಗೆ ಮೊಸರು ಅನ್ನವನ್ನು ತಿನ್ನಲು ತುಂಬಾ ಇಷ್ಟವಂತೆ.

    MORE
    GALLERIES

  • 510

    Vegetarian Celebrities: ಚಿಕನ್, ಮಟನ್ ಅಷ್ಟೇ ಅಲ್ಲ ಮೊಟ್ಟೆ ಸಹ ತಿನ್ನೋದಿಲ್ಲ ಈ 10 ಮಂದಿ ಸೌತ್ ಸ್ಟಾರ್​ಗಳು!

    ಜೆನಿಲಿಯಾ ಡಿಸೋಜಾ ಕೂಡ ಸಸ್ಯಾಹಾರಿಯಾಗಿದ್ದು, ಪತಿ ರಿತೇಶ್ ದೇಶಮುಖ್ ಸಹ ಆಹಾರದ ಬಗ್ಗೆ ತುಂಬಾ ಕಟ್ಟುನಿಟ್ಟಾಗಿರುತ್ತಾರೆ. ಇಬ್ಬರೂ ನಾನ್ ವೆಜ್ ತಿನ್ನುವುದಿಲ್ಲ. ಮನೆಯೂಟವನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ.

    MORE
    GALLERIES

  • 610

    Vegetarian Celebrities: ಚಿಕನ್, ಮಟನ್ ಅಷ್ಟೇ ಅಲ್ಲ ಮೊಟ್ಟೆ ಸಹ ತಿನ್ನೋದಿಲ್ಲ ಈ 10 ಮಂದಿ ಸೌತ್ ಸ್ಟಾರ್​ಗಳು!

    ಆಮಿ ಜಾಕ್ಸನ್ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ. ಇವ್ರು ಶುದ್ಧ ಸಸ್ಯಾಹಾರಿ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಗರ್ಭಿಣಿಯಾದಾಗ ನಟಿ ಆಮಿ, ನಾನ್ ವೆಜ್ ಅನ್ನು ಬಿಟ್ಟಿದ್ದಾರೆ.

    MORE
    GALLERIES

  • 710

    Vegetarian Celebrities: ಚಿಕನ್, ಮಟನ್ ಅಷ್ಟೇ ಅಲ್ಲ ಮೊಟ್ಟೆ ಸಹ ತಿನ್ನೋದಿಲ್ಲ ಈ 10 ಮಂದಿ ಸೌತ್ ಸ್ಟಾರ್​ಗಳು!

    ಬಾಹುಬಲಿ ಚಿತ್ರದ ಮೂಲಕ ತಮನ್ನಾ ಭಾಟಿಯಾ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. ಮೊದಲು ಅವರ ನೆಚ್ಚಿನ ಆಹಾರ ಚಿಕನ್ ಬಿರಿಯಾನಿ ಆಗಿತ್ತು. ಕೆಲವು ವರ್ಷಗಳ ಹಿಂದೆ ಅವರು ನಾನ್ ವೆಜ್ ಬಿಟ್ಟು ವೆಜ್ ಆಹಾರ ಡಯೆಟ್ ಫಾಲೋ ಮಾಡುತ್ತಿದ್ದಾರೆ.

    MORE
    GALLERIES

  • 810

    Vegetarian Celebrities: ಚಿಕನ್, ಮಟನ್ ಅಷ್ಟೇ ಅಲ್ಲ ಮೊಟ್ಟೆ ಸಹ ತಿನ್ನೋದಿಲ್ಲ ಈ 10 ಮಂದಿ ಸೌತ್ ಸ್ಟಾರ್​ಗಳು!

    ತಮಿಳಿನ ಸ್ಟಾರ್ ದಳಪತಿ ವಿಜಯ್ ಕೂಡ ಸಸ್ಯಾಹಾರಿಯಾಗಿದ್ದಾರೆ. ಶೂಟಿಂಗ್ ವೇಳೆ ಕೂಡ ಅವರು ನಾನ್ ವೆಜ್ ತಿನ್ನೋದಿಲ್ಲ. ಮನೆಯೂಟವನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಕಟ್ಟುನಿಟ್ಟಾಗಿ ಡಯೆಟ್ ಫಾಲೋ ಮಾಡುತ್ತಾರೆ.

    MORE
    GALLERIES

  • 910

    Vegetarian Celebrities: ಚಿಕನ್, ಮಟನ್ ಅಷ್ಟೇ ಅಲ್ಲ ಮೊಟ್ಟೆ ಸಹ ತಿನ್ನೋದಿಲ್ಲ ಈ 10 ಮಂದಿ ಸೌತ್ ಸ್ಟಾರ್​ಗಳು!

    ತಮಿಳು ಸೂಪರ್ ಸ್ಟಾರ್ ಧನುಷ್ ಶುದ್ಧ ಸಸ್ಯಾಹಾರಿಯಾಗಿದ್ದು, ಮನೆಯ ಅಡುಗೆಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅವರು ದಕ್ಷಿಣ ಭಾರತ ಫುಡ್ ಇಡ್ಲಿ, ದೋಸೆ, ಸಾಂಬಾರ್ ಅನ್ನ ಅಂದ್ರೆ ಧನುಷ್ ಅವರಿಗೆ ಇಷ್ಟವಂತೆ.

    MORE
    GALLERIES

  • 1010

    Vegetarian Celebrities: ಚಿಕನ್, ಮಟನ್ ಅಷ್ಟೇ ಅಲ್ಲ ಮೊಟ್ಟೆ ಸಹ ತಿನ್ನೋದಿಲ್ಲ ಈ 10 ಮಂದಿ ಸೌತ್ ಸ್ಟಾರ್​ಗಳು!

    ಬಾಲಿವುಡ್ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಕೂಡ ವೆಜಿಟೇರಿಯನ್, ಈಗಲೂ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡಿರುವ ನಟಿ, ಹೆಚ್ಚಾಗಿ ಸಾವಯವ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ತಿನ್ನುತ್ತಾರಂತೆ. ವೆಜ್ ಡಯಟ್ ಕೂಡ ಅನುಸರಿಸುತ್ತಾರೆ.

    MORE
    GALLERIES