Raai Laxmi Photos: ಫಾರಿನ್​​ನಲ್ಲಿ ಚಿಲ್ ಮಾಡ್ತಿದ್ದಾರೆ ಹಾರರ್ ಸಿನಿಮಾ ಸುಂದರಿ ರಾಯ್ ಲಕ್ಷ್ಮಿ

Raai Laxmi Photos: ಬಹುಭಾಷಾ ನಟಿ ರಾಯ್ ಲಕ್ಷ್ಮಿ ದಕ್ಷಿಣ ಚಿತ್ರರಂಗದಲ್ಲಿ ಹೆಚ್ಚು ಪರಿಚಿತರು. ಅವರು ತಮ್ಮ ನಟನೆ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಕಲ್ಪನಾ ಸಿನಿಮಾ ಮೂಲಕ ಕನ್ನಡ ಸಿನಿ ಪ್ರಿಯರನ್ನು ರಂಜಿಸಿದ ರಾಯ್ ಲಕ್ಷ್ಮಿ ಅವರು ವಿದೇಶ ಪ್ರವಾಸ ಆನಂದಿಸುತ್ತಿದ್ದಾರೆ. ಸುಂದರವಾದ ಸ್ಥಳಗಳ ಫೋಟೋಗಳನ್ನು ಒಂದರ ನಂತರ ಒಂದರಂತೆ ಶೇರ್ ಮಾಡುತ್ತಿದ್ದಾರೆ.

First published: