Pranitha Subhash: ಬೇಬಿ ಪಿಂಕ್ ಸೀರೆಯಲ್ಲಿ ಪ್ರಣೀತಾ! ಉಯ್ಯಾಲೆಯಾಡಿದ ನಟಿ

Pranitha Subhash PHOTOS: ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಪ್ರಣಿತಾ ಸುಭಾಷ್ ಕೆಲಸದಿಂದ ವಿರಾಮ ತೆಗೆದುಕೊಂಡು ಹೆರಿಗೆ ರಜೆಯಲ್ಲಿರಬಹುದು. ಆದರೆ ಅವರು ಯಾವಾಗಲೂ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಪ್ರತಿ ಚಟುವಟಿಕೆಯನ್ನು ಅಭಿಮಾನಿಗಳೊಂದಿಗೆ ಹೇಳುತ್ತಾರೆ. ಇತ್ತೀಚೆಗೆ ಅವರು ತಮ್ಮ ಕೆಲವು ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

First published: