Lakshmi-Aishwarya: ಹಿರಿಯ ನಟಿ ಲಕ್ಷ್ಮಿ ಪುತ್ರಿಗೆ ಅಶ್ಲೀಲ ಸಂದೇಶ! ಸಿಟ್ಟಾದ ನಟಿ ಐಶ್ವರ್ಯಾ ಮಾಡಿದ್ದೇನು?

ಹಿರಿಯ ನಟಿ ಲಕ್ಷ್ಮಿ ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹಳ ಜನಪ್ರಿಯರಾಗಿದ್ದಾರೆ. ಲಕ್ಷ್ಮಿ ಮಗಳು ಐಶ್ವರ್ಯಾ ಕೂಡ ಪ್ರಸಿದ್ಧ ನಟಿಯಾಗಿದ್ದಾರೆ. ತಮಿಳಿನಲ್ಲಿ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಐಶ್ವರ್ಯಾ ತನ್ನನ್ನು ಕೆಣಕಿದವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

First published:

  • 18

    Lakshmi-Aishwarya: ಹಿರಿಯ ನಟಿ ಲಕ್ಷ್ಮಿ ಪುತ್ರಿಗೆ ಅಶ್ಲೀಲ ಸಂದೇಶ! ಸಿಟ್ಟಾದ ನಟಿ ಐಶ್ವರ್ಯಾ ಮಾಡಿದ್ದೇನು?

    ಖ್ಯಾತ ನಟಿ ಲಕ್ಷ್ಮಿಯವರ ಪುತ್ರಿ ಐಶ್ವರ್ಯಾ ತಮಿಳಿನ ರಾಜುಕುಟ್ಟಿ ಚಿತ್ರದ ಮೂಲಕ ನಟಿಯಾಗಿ ಖ್ಯಾತಿ ಗಳಿಸಿದರು. ಆರು ಚಿತ್ರದಲ್ಲಿ ಸೌಂಡ್ ಸರೋಜಾ ಪಾತ್ರ ಮೂಲಕ ಸಖತ್ ಫೇಮಸ್ ಆದ್ರು. ಇತ್ತೀಚೆಗಷ್ಟೇ ತೆರೆಕಂಡ ಟಾಟಾ ಸಿನಿಮಾದಲ್ಲಿ ಗೇವಿನ್ ತಾಯಿಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 28

    Lakshmi-Aishwarya: ಹಿರಿಯ ನಟಿ ಲಕ್ಷ್ಮಿ ಪುತ್ರಿಗೆ ಅಶ್ಲೀಲ ಸಂದೇಶ! ಸಿಟ್ಟಾದ ನಟಿ ಐಶ್ವರ್ಯಾ ಮಾಡಿದ್ದೇನು?

    ನಟಿ ಐಶ್ವರ್ಯಾ ತಮ್ಮದೇ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಈ ಚಾನೆಲ್ನಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಾಬೂನು ಮತ್ತು ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಿ ಜಾಹೀರಾತು ನೀಡುತ್ತಿದ್ದಾರೆ.

    MORE
    GALLERIES

  • 38

    Lakshmi-Aishwarya: ಹಿರಿಯ ನಟಿ ಲಕ್ಷ್ಮಿ ಪುತ್ರಿಗೆ ಅಶ್ಲೀಲ ಸಂದೇಶ! ಸಿಟ್ಟಾದ ನಟಿ ಐಶ್ವರ್ಯಾ ಮಾಡಿದ್ದೇನು?

    ಉತ್ಪನ್ನಗಳ ಮಾರಾಟಕ್ಕಾಗಿ ನಟಿ ತಮ್ಮದೇ ವಾಟ್ಸಾಪ್ ನಂಬರ್ ಗಳನ್ನು ಹಂಚಿಕೊಂಡಿದ್ದಾರೆ. ಈ ವಾಟ್ಸ್ ಆ್ಯಪ್ ನಂಬರ್ ಕೆಲ ಕಿಡಿಗೇಡಿಗಳು ಅಶ್ಲೀಲ ಫೋಟೋ ಹಾಗೂ ಸಂದೇಶವನ್ನು ಕಳುಹಿಸಿದ್ದಾರಂತೆ.

    MORE
    GALLERIES

  • 48

    Lakshmi-Aishwarya: ಹಿರಿಯ ನಟಿ ಲಕ್ಷ್ಮಿ ಪುತ್ರಿಗೆ ಅಶ್ಲೀಲ ಸಂದೇಶ! ಸಿಟ್ಟಾದ ನಟಿ ಐಶ್ವರ್ಯಾ ಮಾಡಿದ್ದೇನು?

    ವಾಟ್ಸಾಪ್ ನಂಬರ್​ಗೆ ಬಂದ ಅಶ್ಲೀಲ ಹಾಗೂ ಅನುಚಿತ ಮಾಹಿತಿಯನ್ನು ಕಂಡು ಕೋಪಕೊಂಡ ಐಶ್ವರ್ಯಾ, ದುಷ್ಟರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಐಶ್ವರ್ಯಾ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.

    MORE
    GALLERIES

  • 58

    Lakshmi-Aishwarya: ಹಿರಿಯ ನಟಿ ಲಕ್ಷ್ಮಿ ಪುತ್ರಿಗೆ ಅಶ್ಲೀಲ ಸಂದೇಶ! ಸಿಟ್ಟಾದ ನಟಿ ಐಶ್ವರ್ಯಾ ಮಾಡಿದ್ದೇನು?

    ನಿನ್ನ ಬಗ್ಗೆ ಮಾತಾಡಲು ಅಸಹ್ಯವಾಗುತ್ತಿದೆ. ನಂಗೆ 52 ವರ್ಷವಾಗಿದೆ. ನನಗೆ ಅಶ್ಲೀಲ ಫೋಟೋ ಕಳುಹಿಸುವ ನಿನ್ನ ವಯಸ್ಸು ಎಷ್ಟು ಎಂದು ಐಶ್ವರ್ಯಾ ಆತನ ಫೋಟೋ  ತೋರಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

    MORE
    GALLERIES

  • 68

    Lakshmi-Aishwarya: ಹಿರಿಯ ನಟಿ ಲಕ್ಷ್ಮಿ ಪುತ್ರಿಗೆ ಅಶ್ಲೀಲ ಸಂದೇಶ! ಸಿಟ್ಟಾದ ನಟಿ ಐಶ್ವರ್ಯಾ ಮಾಡಿದ್ದೇನು?

    ಅಶ್ಲೀಲ ಸಂದೇಶ ಕಳುಹಿಸಿದವರಿಗೆ ನಟಿ ತಕ್ಕ ಉತ್ತರವನ್ನೇ ನೀಡಿದ್ದಾರೆ. ನಾನು ನನ್ನ ಜೀವನಕ್ಕಾಗಿ ದುಡಿಯುತ್ತಿದ್ದೇನೆ. ಸೋಪು ಮಾರುತ್ತಿದ್ದೇನೆ ಹೊರತು ನನ್ನನ್ನು ನಾನು ಮಾರಾಟಕ್ಕಿಟ್ಟಿಲ್ಲ ಎಂದು ಲಕ್ಷ್ಮಿ ಪುತ್ರಿ ಐಶ್ವರ್ಯಾ ಕಿಡಿಕಾರಿದ್ರು.

    MORE
    GALLERIES

  • 78

    Lakshmi-Aishwarya: ಹಿರಿಯ ನಟಿ ಲಕ್ಷ್ಮಿ ಪುತ್ರಿಗೆ ಅಶ್ಲೀಲ ಸಂದೇಶ! ಸಿಟ್ಟಾದ ನಟಿ ಐಶ್ವರ್ಯಾ ಮಾಡಿದ್ದೇನು?

    ಲಕ್ಷ್ಮಿ ಮಗಳು ಐಶ್ವರ್ಯಾ ಈ ಹಿಂದೆಯೂ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗಿದ್ರು. ಇದೀಗ ಸಿನಿಮಾಗಳಲ್ಲಿ ನಟಿಸುತ್ತಾ ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ಉತ್ಪನ್ನಗಳ ಮಾರಾಟಕ್ಕಿಳಿದು ಉದ್ಯಮಿಯಾಗಿದ್ದಾರೆ.

    MORE
    GALLERIES

  • 88

    Lakshmi-Aishwarya: ಹಿರಿಯ ನಟಿ ಲಕ್ಷ್ಮಿ ಪುತ್ರಿಗೆ ಅಶ್ಲೀಲ ಸಂದೇಶ! ಸಿಟ್ಟಾದ ನಟಿ ಐಶ್ವರ್ಯಾ ಮಾಡಿದ್ದೇನು?

    ಇದೀಗ ನಟಿಯನ್ನು ಕೆಣಕಿದ ಕಿಡಿಗೇಡಿಗಳಿಗೆ ಐಶ್ವರ್ಯಾ ಚಳಿ ಬಿಡಿಸಿದ್ದಾರೆ. ಸದ್ಯ ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

    MORE
    GALLERIES