1981ರಲ್ಲಿ ಖ್ಯಾತ ನಟ ರಜನಿಕಾಂತ್ ತಿರುಪತಿ ದೇವಸ್ಥಾನದಲ್ಲಿ ಲತಾ ಅವರನ್ನು ವಿವಾಹವಾದರು.
2/ 15
1999ರಲ್ಲಿ ತೆರೆಕಂಡ ಅಮರ್ಕಲಮ್ ಸಿನಿಮಾ ಮೂಲಕ ನಾಯಕ ಅಜಿತ್ ಹಾಗೂ ನಾಯಕಿ ಶಾಲಿನಿ ನಡುವೆ ಪ್ರೀತಿ ಬೆಳೆದು 2000ನೇ ಇಸವಿಯಲ್ಲಿ ಮದುವೆ ಆದರು.
3/ 15
2014ರ ನವಂಬರ್ ತಿಂಗಳು ತಮಿಳಿನ ರಾಜರಾಣಿ ಚಿತ್ರದ ನಿರ್ದೇಶಕ ಅಟ್ಲಿ ಅವರು ನಟಿ ಪ್ರೀಯಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
4/ 15
2011 ನಟ ದುಲ್ಕರ್ ಸಲ್ಮಾನ್ ಹಾಗೂ ಅಮಲ್ ಸುದೀಯಾ ವಿವಾಹವಾದರು
5/ 15
ಜೂನಿಯರ್ ಎನ್ಟಿಆರ್ 2011ರಲ್ಲಿ ಲಕ್ಷಿ ಪ್ರಣತಿ ಅವರನ್ನು ಮದುವೆಯಾದರು
6/ 15
ಆಸ್ಟ್ರೇಲಿಯಾದ ನಡೆಯುತ್ತಿದ್ದ ಸಿನಿಮಾ ಚಿತ್ರೀಕರಣದ ವೇಳೆ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಮಧ್ಯೆ ಪ್ರೀತಿ ಚಿಗುರತ್ತು. 2005ರಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
7/ 15
ಮಲಯಾಳಂ ಖ್ಯಾತ ನಟ ಮೊಹನ್ ಲಾಲ್ 1988ರಲ್ಲಿ ತಮಿಳು ಚಿತ್ರದ ನಿರ್ಮಾಪಕ ಬಾಲಜಿ ಅವರ ಮಗಳು ಸುಚಿತ್ರರನ್ನು ಮದುವೆಯಾದರು
8/ 15
ಮಲಯಾಳಂ ನಟ ಪೃಥ್ವಿರಾಜ್ 2011, ಎಪ್ರಿಲ್ ತಿಂಗಳಲ್ಲಿ ಬಿಬಿಸಿ ಚಾನೆಲ್ನ ವರದಿಗಾರ್ತಿ ಸುಪ್ರಿಯಾ ಮೆನನ್ ಅವರನ್ನು ವಿವಾಹವಾದರು.
9/ 15
ಖ್ಯಾತ ನಟ ಚಿರಂಜೀವಿ ಮಗ ರಾಮ್ ಚರಣ್ ತೇಜ 2011ರಲ್ಲಿ ಅಪೋಲೊ ಹಾಸ್ಪಿಟಲ್ ಅಧ್ಯಕ್ಷ ಪ್ರಥಮ್ ರೆಡ್ಡಿ ಮಗಳು ಉಪಾಸನ ಅವರನ್ನು ಮದುವೆಯಾದರು.
10/ 15
ನಟ ಸೂರ್ಯ 2006ರ ನವೆಂಬರ್ ತಿಂಗಳಲ್ಲಿ ನಟಿ ಜ್ಯೊತಿಕಾ ಅವರನ್ನು ವರಿಸಿದರು.
11/ 15
1999 ಆಗಸ್ಟ್ನಲ್ಲಿ ಮದುವೆಯಾದ ತಮಿಳು ನಟ ವಿಜಯ್ ಮತ್ತು ಸಂಗೀತ ಅವರ ಮದುವೆಯ ಫೋಟೊ
12/ 15
ನಾಗಚೈತನ್ಯ ಮತ್ತು ಸಮಂತಾ ಮದುವೆಯ ಫೋಟೋ
13/ 15
ಅಲ್ಲು ಅರ್ಜುನ್ 2011ರಲ್ಲಿ ಟಿಎಸ್ಆರ್ ಲೀಡರ್ ಕಾಂಚರ್ಲ ಚಂದ್ರಶೇಖರ್ ರೆಡ್ಡಿ ಮಗಳು ಸ್ನೇಹಾ ರೆಡ್ಡಿ ಅವರನ್ನು ವಿವಾಹವಾದರು.
14/ 15
ಮಲಯಾಳಂನ ಖ್ಯಾತ ನಟ ನಿವಿನ್ ಪೌಳಿ ಅವರು ತನ್ನ ಪ್ರಿಯತಮೆ ರಿನ್ನಾ ಜಾಯ್ ಅವರನ್ನು ಮದುವೆಯಾದರು. ಕಾಲೇಜು ದಿನಗಳಲ್ಲಿ ಚಿಗುರೊಡೆದ ಇವರ ಪ್ರೀತಿ 2010ರಲ್ಲಿ ದಾಂಪತ್ಯ ಚೀವನಕ್ಕೆ ಕಾಲಿಟ್ಟಿತು.
15/ 15
ತೆಲುಗು ನಟ ವೆಂಕಟೇಶ್ ದಗ್ಗುಬಾಟಿ 1985ರಲ್ಲಿ ನೀರಜಾ ದಗ್ಗುಬಾಟಿ ಅವರನ್ನು ವಿವಾಹವಾದರು.