Kantara: ಕಲೆಕ್ಷನ್‌ನಲ್ಲಿ ಪುಷ್ಪ ಮೀರಿಸಿದ ಕಾಂತಾರ! ಹೆಚ್ಚು ಗಳಿಕೆಯ ಟಾಪ್-10 ಸಿನಿಮಾಗಳಲ್ಲಿ ಎಷ್ಟನೇ ಸ್ಥಾನ ಗೊತ್ತಾ?

ಒಂದಾನೊಂದು ಕಾಲದಲ್ಲಿ ಭಾರತೀಯ ಸಿನಿಮಾ ಎಂದರೆ ಹಿಂದಿ ಅಂತ ಹೇಳಲಾಗುತ್ತಿತ್ತು. ಆದರೆ ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಸಿನಿಮಾಗಳಿಗೆ ಸೆಡ್ಡು ಹೊಡೆಯುತ್ತಿವೆ. ಇದೀಗ ಕಾಂತಾರ ಭಾರೀ ಸದ್ದು ಮಾಡುತ್ತಿದ್ದು, ಕಲೆಕ್ಷನ್ ವಿಚಾರದಲ್ಲಿ ಪುಷ್ಪ ಸಿನಿಮಾವನ್ನೇ ಮೀರಿಸಿದೆ!

First published: