ಈಗ ಸೌತ್ ಸಿನಿಮಾಗಳಲ್ಲಿ ಸೋಲೋ ಹೀರೋಯಿನ್ ಆಗಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಸಂಯುಕ್ತಾ ಮೆನನ್ ಅವರ ಆತ್ಮವಿಶ್ವಾಸ ಹೆಚ್ಚಿದೆ. ತಾನು ನಟಿಸಿದ ಎರಡು ಸಿನಿಮಾಗಳು ಹಿಟ್ ಆದ ನಂತರ ನಾನು ರೂಲ್ ಬುಕ್ ಅನ್ನು ಪಾಲಿಸುವುದಿಲ್ಲ ಎಂದು ಸೊಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
2/ 8
ಇದೀಗ ಟಾಲಿವುಡ್ ನಲ್ಲಿ ಸೋಲೋ ಹೀರೋಯಿನ್ ಆಗಿ ಅವಕಾಶಗಳನ್ನು ಪಡೆಯುತ್ತಿರುವ ನಟಿ ಇತ್ತೀಚೆಗೆ ಸೂಪರ್ ಆಗಿರುವ ವೈಟ್ ಕಲರ್ ಸೀರೆ ಉಟ್ಟು ಫೋಟೋ ಶೇರ್ ಮಾಡಿದ್ದಾರೆ.
3/ 8
ಸಂಯುಕ್ತಾ ಇತ್ತೀಚೆಗೆ ವಾತಿ ಚಿತ್ರದಲ್ಲಿ ಸೌತ್ ನಟ ಧನುಷ್ ಜೊತೆ ಜೋಡಿಯಾಗಿದ್ದಾರೆ. ಸಭ್ಯ ಪಾತ್ರದಲ್ಲಿಯೂ ತನ್ನ ಗ್ಲಾಮರ್ ಮತ್ತು ನಟನೆಯಿಂದ ಪ್ರೇಕ್ಷಕರ ಮನವನ್ನು ಕದ್ದಿದ್ದಾರೆ ಈ ನಟಿ. ಅವರು ಇತ್ತೀಚೆಗೆ ಸಾಂಪ್ರದಾಯಿಕ ರೀತಿಯಲ್ಲಿ ಸೀರೆಯನ್ನು ಉಟ್ಟು ಫೋಟೋ ಪೋಸ್ಟ್ ಮಾಡಿದ್ದಾರೆ.
4/ 8
ಟಾಲಿವುಡ್ ನಲ್ಲಿ ಸಾಲು ಸಾಲು ಆಫರ್ ಪಡೆಯುತ್ತಿರುವ ಈ ಮಲಯಾಳಿ ಚೆಲುವೆ ಅಲ್ಲಿಯೇ ಸೆಟ್ಲ್ ಆಗುವುದರಲ್ಲಿದ್ದಾರೆ. ಸೌತ್ ಪ್ರೇಕ್ಷರನ್ನು ಮೋಡಿ ಮಾಡಿದ್ದಾರೆ ಈ ನಟಿ.
5/ 8
ಭೀಮ್ಲಾನಾಯಕ್ ಚಿತ್ರದಲ್ಲಿ ವಿಲನ್ ಪತ್ನಿಯಾಗಿ ನಟಿಸಿದ್ದ ಸಂಯುಕ್ತಾ ಬಿಂಬಿಸಾರದಲ್ಲಿ ಕಲ್ಯಾಣ್ ರಾಮ್ ಗೆ ಜೋಡಿಯಾಗಿದ್ದಾರೆ. ಚಿತ್ರ ನಿರೀಕ್ಷೆಗೂ ಮೀರಿ ಹಿಟ್ ಆಗಿರುವುದರಿಂದ ಸಂಭಾವನೆ ಹೆಚ್ಚಾಗಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು.
6/ 8
ಸಂಯುಕ್ತಾ ಈಗಾಗಲೇ ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲಿಯೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದಾರೆ. ಈಗ ನಿರ್ಮಾಪಕರ ಕಣ್ಣು ಈ ಸಿಂಪಲ್ ಚೆಲುವೆ ಮೇಲಿದೆ.
7/ 8
ಟಾಲಿವುಡ್‌ನಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳು ಹೆಚ್ಚು ಬರುತ್ತಿದ್ದಂತೆ, ತೆಲುಗಿನಲ್ಲಿ ಬರುವಷ್ಟು ಮನ್ನಣೆ ಸಿಕ್ಕಾಗ, ದಕ್ಷಿಣದ ನಟಿಯರು ತಮ್ಮ ಸ್ಥಳವನ್ನು ಮುಂಬೈಗೆ ಬದಲಾಯಿಸುತ್ತಿದ್ದಾರೆ.
8/ 8
ಸಂಯುಕ್ತಾ ಮೆನನ್ ಕೂಡ ಅದೇ ಹಾದಿ ಹಿಡಿಯುತ್ತಾರೋ ಅಥವಾ ಕಾಲಿವುಡ್ ಮತ್ತು ಮಾಲಿವುಡ್ ಸಿನಿಮಾಗಳನ್ನು ಮಾಡುತ್ತಾರೋ ಎಂದು ಕಾದು ನೋಡಬೇಕು. ನಾಯಕಿಯಾಗಿ ಗುರುತಿಸಿಕೊಳ್ಳುವುದಕ್ಕಿಂತ ವಾತಿ ಚಿತ್ರದಲ್ಲಿ ಧನುಷ್ ಜೊತೆ ನಟಿಸಲು ಅವಕಾಶ ಸಿಕ್ಕಿದ್ದೇ ದೊಡ್ಡದು ಎಂದಿದ್ದಾರೆ.
First published:
18
Samyuktha Menon: ರೂಲ್ಸ್ ಅಲ್ಲ ಮನಸಿನ ಮಾತು ಫಾಲೋ ಮಾಡ್ತೀನಿ ಎಂದ ನಟಿ! ತೆಳುವಾದ ಬಿಳಿ ಸೀರೆಯಲ್ಲಿ ಕೇರಳದ ಚೆಲುವೆ