Atlee Kumar: ಕಾನ್​ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಟ್ಲಿ ದಂಪತಿ, ಬ್ಲಾಕ್ ಡ್ರೆಸ್‌ನಲ್ಲಿ ಪತ್ನಿ ಜತೆ ಮಿಂಚಿದ ಜವಾನ್ ಸಿನಿಮಾ ಡೈರೆಕ್ಟರ್​

ಅಟ್ಲಿ ಕುಮಾರ್ ಪತ್ನಿ ಪ್ರಿಯಾ ಜೊತೆಗೆ ಇಲ್ಲಿ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಈ ಮೊದಲ ಅವಕಾಶವನ್ನ ಅಟ್ಲಿ ತುಂಬಾ ಎಂಜಾಯ್ ಮಾಡಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Atlee Kumar: ಕಾನ್​ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಟ್ಲಿ ದಂಪತಿ, ಬ್ಲಾಕ್ ಡ್ರೆಸ್‌ನಲ್ಲಿ ಪತ್ನಿ ಜತೆ ಮಿಂಚಿದ ಜವಾನ್ ಸಿನಿಮಾ ಡೈರೆಕ್ಟರ್​

    ತಮಿಳು ಚಿತ್ರರಂಗದ ಯುವ ನಿರ್ದೇಶಕ ಅಟ್ಲಿ ಕುಮಾರ್ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಪತ್ನಿ ಪ್ರಿಯಾ ಜೊತೆಗೆ ಹೆಜ್ಜೆ ಹಾಕಿ ತುಂಬಾನೇ ಖುಷಿಪಟ್ಟಿದ್ದಾರೆ.

    MORE
    GALLERIES

  • 27

    Atlee Kumar: ಕಾನ್​ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಟ್ಲಿ ದಂಪತಿ, ಬ್ಲಾಕ್ ಡ್ರೆಸ್‌ನಲ್ಲಿ ಪತ್ನಿ ಜತೆ ಮಿಂಚಿದ ಜವಾನ್ ಸಿನಿಮಾ ಡೈರೆಕ್ಟರ್​

    ಫ್ರಾನ್ಸ್‌ನಲ್ಲಿ ನಡೆಯುತ್ತಿರೋ ಚಿತ್ರೋತ್ಸವದಲ್ಲಿ ಎಲ್ಲ ಕಲಾವಿದರು ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ. ಆ ಖುಷಿಯನ್ನ ದಕ್ಷಿಣದ ನಿರ್ದೇಶಕ ಅಟ್ಲಿ ಕುಮಾರ್ ಕೂಡ ಇದೀಗ ತಮ್ಮದಾಗಿಸಿದ್ದಾರೆ.

    MORE
    GALLERIES

  • 37

    Atlee Kumar: ಕಾನ್​ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಟ್ಲಿ ದಂಪತಿ, ಬ್ಲಾಕ್ ಡ್ರೆಸ್‌ನಲ್ಲಿ ಪತ್ನಿ ಜತೆ ಮಿಂಚಿದ ಜವಾನ್ ಸಿನಿಮಾ ಡೈರೆಕ್ಟರ್​

    ಅಟ್ಲಿ ಕುಮಾರ್ ಈಗಾಗಲೇ ರೆಡ್‌ ಕಾರ್ಪೆಟ್‌ ಮೇಲೆ ಕಾಲಿಟ್ಟು ಕ್ಯಾಮೆರಾಗೂ ಪೋಸ್‌ ಕೊಟ್ಟಿದ್ದಾರೆ. ರೆಡ್ ಕಾರ್ಪೆಟ್‌ ಮೇಲೆ ಕಪ್ಪು ಬಣ್ಣದ ಉಡುಗೆ ತೊಟ್ಟು ಸಖತ್ ಆಗಿಯೇ ಮಿಂಚಿದ್ದಾರೆ.

    MORE
    GALLERIES

  • 47

    Atlee Kumar: ಕಾನ್​ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಟ್ಲಿ ದಂಪತಿ, ಬ್ಲಾಕ್ ಡ್ರೆಸ್‌ನಲ್ಲಿ ಪತ್ನಿ ಜತೆ ಮಿಂಚಿದ ಜವಾನ್ ಸಿನಿಮಾ ಡೈರೆಕ್ಟರ್​

    ಅಟ್ಲಿ ಕುಮಾರ್ ಪತ್ನಿ ಪ್ರಿಯಾ ಜೊತೆಗೆ ಇಲ್ಲಿ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಈ ಮೊದಲ ಅವಕಾಶವನ್ನ ಅಟ್ಲಿ ತುಂಬಾ ಎಂಜಾಯ್ ಮಾಡಿದ್ದಾರೆ.

    MORE
    GALLERIES

  • 57

    Atlee Kumar: ಕಾನ್​ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಟ್ಲಿ ದಂಪತಿ, ಬ್ಲಾಕ್ ಡ್ರೆಸ್‌ನಲ್ಲಿ ಪತ್ನಿ ಜತೆ ಮಿಂಚಿದ ಜವಾನ್ ಸಿನಿಮಾ ಡೈರೆಕ್ಟರ್​

    ಡೈರೆಕ್ಟರ್ ಅಟ್ಲಿ ಕುಮಾರ್ ಈಗಾಗಲೇ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಬಿಗಿಲ್, ರಾಜಾ ರಾಣಿಯಂತ ಸಿನಿಮಾ ಕೊಟ್ಟು ಹೆಸರು ಮಾಡಿಕೊಂಡಿದ್ದಾರೆ

    MORE
    GALLERIES

  • 67

    Atlee Kumar: ಕಾನ್​ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಟ್ಲಿ ದಂಪತಿ, ಬ್ಲಾಕ್ ಡ್ರೆಸ್‌ನಲ್ಲಿ ಪತ್ನಿ ಜತೆ ಮಿಂಚಿದ ಜವಾನ್ ಸಿನಿಮಾ ಡೈರೆಕ್ಟರ್​

    ಅಟ್ಲಿ ಕುಮಾರ್ ಈಗ ಜವಾನ್ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಈ ಚಿತ್ರದಿಂದ ಶಾರುಖ್ ಖಾನ್ ಅವರನ್ನ ಡೈರೆಕ್ಟ್ ಮಾಡೋ ಅವಕಾಶವನ್ನೂ ಅಟ್ಲಿ ಪಡೆದುಕೊಂಡಿದ್ದಾರೆ.

    MORE
    GALLERIES

  • 77

    Atlee Kumar: ಕಾನ್​ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಟ್ಲಿ ದಂಪತಿ, ಬ್ಲಾಕ್ ಡ್ರೆಸ್‌ನಲ್ಲಿ ಪತ್ನಿ ಜತೆ ಮಿಂಚಿದ ಜವಾನ್ ಸಿನಿಮಾ ಡೈರೆಕ್ಟರ್​

    ಅಟ್ಲಿ ಕುಮಾರ್ ಈಗಾಗಲೇ ಜವಾನ್ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಶಾರುಖ್ ಖಾನ್ ಅವರನ್ನ ವಿಭಿನ್ನವಾಗಿಯೇ ತೋರಿದ್ದಾರೆ. ಪೋಸ್ಟರ್ ಮೂಲಕ ವಿಭಿನ್ನ ರೂಪವನ್ನ ಕೂಡ ಈಗ ನೋಡಬಹುದಾಗಿದೆ.

    MORE
    GALLERIES