Rakshita Suresh: ಭೀಕರ ಅಪಘಾತಕ್ಕೀಡಾದ ಪೊನ್ನಿಯನ್ ಸೆಲ್ವನ್ 2 ಸಿನಿಮಾ ಗಾಯಕಿ! ರಕ್ಷಿತಾ ಸುರೇಶ್ ಹೇಗಿದ್ದಾರೆ?

ಜನಪ್ರಿಯ ಗಾಯಕಿ ರಕ್ಷಿತಾ ಸುರೇಶ್ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಮಲೇಷ್ಯಾದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಗಾಯಕಿ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದೃಷ್ಟವಶಾತ್ ಗಾಯಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

First published:

  • 17

    Rakshita Suresh: ಭೀಕರ ಅಪಘಾತಕ್ಕೀಡಾದ ಪೊನ್ನಿಯನ್ ಸೆಲ್ವನ್ 2 ಸಿನಿಮಾ ಗಾಯಕಿ! ರಕ್ಷಿತಾ ಸುರೇಶ್ ಹೇಗಿದ್ದಾರೆ?

    ಮಲೇಷ್ಯಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರು ತೀವ್ರವಾಗಿ ಜಖಂಗೊಂಡಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಗಾಯಕಿ ಪಾರಾಗಿದ್ದಾರೆ. ಮಲೇಷ್ಯಾದಿಂದ ಭಾರತಕ್ಕೆ ವಾಪಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

    MORE
    GALLERIES

  • 27

    Rakshita Suresh: ಭೀಕರ ಅಪಘಾತಕ್ಕೀಡಾದ ಪೊನ್ನಿಯನ್ ಸೆಲ್ವನ್ 2 ಸಿನಿಮಾ ಗಾಯಕಿ! ರಕ್ಷಿತಾ ಸುರೇಶ್ ಹೇಗಿದ್ದಾರೆ?

    ಸೋಶಿಯಲ್ ಮೀಡಿಯಾದಲ್ಲಿ ಅಪಘಾತದ ಬಗ್ಗೆ ನಟಿ ರಕ್ಷಿತಾ ಸುರೇಶ್ ಬರೆದುಕೊಂಡಿದ್ದಾರೆ. ಇಂದು ನನಗೆ ದೊಡ್ಡ ಅಪಘಾತ ಸಂಭವಿಸಿತ್ತು. ನಾನು ಪ್ರಯಾಣಿಸುತ್ತಿದ್ದ ಕಾರು ಅತಿವೇಗದಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆಯಿತು ಎಂದು ಬರೆದಿದ್ದಾರೆ.

    MORE
    GALLERIES

  • 37

    Rakshita Suresh: ಭೀಕರ ಅಪಘಾತಕ್ಕೀಡಾದ ಪೊನ್ನಿಯನ್ ಸೆಲ್ವನ್ 2 ಸಿನಿಮಾ ಗಾಯಕಿ! ರಕ್ಷಿತಾ ಸುರೇಶ್ ಹೇಗಿದ್ದಾರೆ?

    ಮಲೇಷ್ಯಾದ ವಿಮಾನ ನಿಲ್ದಾಣಕ್ಕೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಕ್ಷಣಗಳಲ್ಲಿ ನನ್ನ ಇಡೀ ಜೀವನವು ನನ್ನ ಕಣ್ಣುಗಳ ಮುಂದೆ ಬಂದ ಹಾಗೇ ಆಗಿದೆ. ಏರ್ ಬ್ಯಾಗ್ಗಳು ನಮ್ಮನ್ನು ಉಳಿಸಿದವು. ಇಲ್ಲದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ.

    MORE
    GALLERIES

  • 47

    Rakshita Suresh: ಭೀಕರ ಅಪಘಾತಕ್ಕೀಡಾದ ಪೊನ್ನಿಯನ್ ಸೆಲ್ವನ್ 2 ಸಿನಿಮಾ ಗಾಯಕಿ! ರಕ್ಷಿತಾ ಸುರೇಶ್ ಹೇಗಿದ್ದಾರೆ?

    ಈ ಅಪಘಾತದಿಂದ ನಾನು ಇನ್ನೂ ಚೇತರಿಸಿಕೊಂಡಿಲ್ಲ. ಇನ್ನೂ ಭಯದಲ್ಲೇ ಇದ್ದೇನೆ. ಚಾಲಕನೊಂದಿಗೆ ಕಾರಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಸುರಕ್ಷಿತವಾಗಿ ಪಾರಾಗಿದ್ದಾರೆ.

    MORE
    GALLERIES

  • 57

    Rakshita Suresh: ಭೀಕರ ಅಪಘಾತಕ್ಕೀಡಾದ ಪೊನ್ನಿಯನ್ ಸೆಲ್ವನ್ 2 ಸಿನಿಮಾ ಗಾಯಕಿ! ರಕ್ಷಿತಾ ಸುರೇಶ್ ಹೇಗಿದ್ದಾರೆ?

    ಇಂದು ನಾನು ಬದುಕಿರುವುದೇ ನನ್ನ ಅದೃಷ್ಟ ಎಂದು ಗಾಯಕಿ ರಕ್ಷಿತಾ ಸುರೇಶ್ ಸೋಶಿಯಲ್ ಮೀಡಯಾದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 67

    Rakshita Suresh: ಭೀಕರ ಅಪಘಾತಕ್ಕೀಡಾದ ಪೊನ್ನಿಯನ್ ಸೆಲ್ವನ್ 2 ಸಿನಿಮಾ ಗಾಯಕಿ! ರಕ್ಷಿತಾ ಸುರೇಶ್ ಹೇಗಿದ್ದಾರೆ?

    ರಕ್ಷಿತಾ ಸುರೇಶ್ 2015 ರಲ್ಲಿ ಬಿಡುಗಡೆಯಾದ 'ಎವಡೆ ಸುಬ್ರಮಣ್ಯಂ' ಚಿತ್ರದ ಮೂಲಕ ಗಾಯಕಿಯಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ‘ಚಳ್ಳಗಲಿ ತಾಖೈನು ಮೇಘವೇತಾ’ ಹಾಡನ್ನು ಹಾಡಿದ್ದಾರೆ.

    MORE
    GALLERIES

  • 77

    Rakshita Suresh: ಭೀಕರ ಅಪಘಾತಕ್ಕೀಡಾದ ಪೊನ್ನಿಯನ್ ಸೆಲ್ವನ್ 2 ಸಿನಿಮಾ ಗಾಯಕಿ! ರಕ್ಷಿತಾ ಸುರೇಶ್ ಹೇಗಿದ್ದಾರೆ?

    ಇತ್ತೀಚೆಗಷ್ಟೇ ರಿಲೀಸ್ ಆದ ಪೊನ್ನಿಯನ್ ಸೆಲ್ವನ್ 2 ಸಿನಿಮಾ ಹಾಗೂ ಗಾಡ್ ಫಾದರ್ ಚಿತ್ರದಲ್ಲಿ ಹಾಡೊಂದನ್ನು ಹಾಡಿದ್ದರು. ತೆಲುಗು ಅಲ್ಲದೆ, ರಕ್ಷಿತಾ ಸುರೇಶ್ ತಮಿಳು ಮತ್ತು ಕನ್ನಡ ಭಾಷೆಗಳಲ್ಲಿಯೂ ಅನೇಕ ಹಾಡುಗಳನ್ನು ಹಾಡಿದ್ದಾರೆ.

    MORE
    GALLERIES