South Actresses: ಅನುಷ್ಕಾ To ರಶ್ಮಿಕಾ! ಈ ಸೌತ್ ನಟಿಯರ ಸೀರೆ ಲುಕ್ ನೋಡಿದ್ರೆ ಕಳೆದೇ ಹೋಗ್ತೀರಿ
South Indian Actresses in Saree look: ಹಿಂದಿ ಚಿತ್ರರಂಗದ ನಟಿಯರಲ್ಲದೆ ಸೌತ್ ನಟಿಯರ ಫ್ಯಾನ್ ಫಾಲೋಯಿಂಗ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. 'ಪುಷ್ಪ' ಖ್ಯಾತಿಯ ಶ್ರೀವಲ್ಲಿ ಅಂದರೆ ರಶ್ಮಿಕಾ ಮಂದಣ್ಣ ಅಥವಾ ಕಾಜಲ್ ಅಗರ್ವಾಲ್, ಪೂಜಾ ಹೆಗ್ಡೆ ಈ ಎಲ್ಲಾ ನಟಿಯರು ತಮ್ಮ ಅಭಿನಯದಿಂದ ಜನರ ಹೃದಯ ಗೆದ್ದಿದ್ದಾರೆ. ಸೌತ್ ನಟಿಯರ ಸೀರೆ ಲುಕ್ ಅದ್ಭುತವಾಗಿರುತ್ತದೆ. ನೀವೂ ಟ್ರೈ ಮಾಡಿ.
ಸೌತ್ ನಟಿಯರಲ್ಲಿ ಒಬ್ಬರಿಂದೊಬ್ಬರು ಸಖತ್ ಫೇಮಸ್. ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುವ ಈ ಬ್ಯೂಟಿಫುಲ್ ನಟಿಯರು ಸೀರೆ ಉಟ್ಟರೆ ಪ್ರೇಕ್ಷಕರನ್ನು ಮೋಡಿ ಮಾಡಿಬಿಡುತ್ತಾರೆ. ನಾರ್ತ್ ಇಂಡಸ್ಟ್ರಿಗಿಂತಲೂ ಸೌತ್ ಇಂಡಸ್ಟ್ರಿ ನಟಿಯರು ಅಚ್ಚುಕಟ್ಟಾಗಿ ಸೀರೆ ಉಡುತ್ತಾರೆ. ಮುದ್ದಾಗಿ ಕಾಣುತ್ತಾರೆ.
2/ 8
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರು ಹಲವಾರು ಸಲ ಕೂರ್ಗಿ ಸ್ಟೈಲ್ನಲ್ಲಿ ಸೀರೆ ಉಟ್ಟಿದ್ದಾರೆ. ವಿಶೇಷವಾಗಿ ಅವರು ತಮ್ಮ ಊರಿನಲ್ಲಿ ಮದುವೆ, ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಕೊಡಗಿನ ಶೈಲಿಯಲ್ಲಿಯೇ ಸೀರೆ ಉಡುತ್ತಾರೆ.
3/ 8
ಉಟ್ಟ ಮಗನ ತಾಯಿಯಾಗಿರುವ ಕಾಜಲ್ ಈಗ ಸ್ವಲ್ಪ ದಪ್ಪ ಆಗಿದ್ದಾರೆ. ನೀಳ ಸುಂದರಿಯಾಗಿ ಗುರುತಿಸಿಕೊಂಡಿರುವ ಕಾಜಲ್ಗೆ ಸೀರೆ ಅದ್ಭುತವಾಗಿ ಕಾಣುತ್ತದೆ.
4/ 8
ಸಮಂತಾ ರುತ್ ಪ್ರಭು ಅವರು ಸೀರೆಯನ್ನು ಮಾಡರ್ನ್ ಲುಕ್ ಅಥವಾ ಸಾಂಪ್ರದಾಯಿಕವಾಗಿ ಉಟ್ಟರೂ ಸಖತ್ ಆಗಿ ಕಾಣುತ್ತಾರೆ. ನಟಿಗೆ ಎರಡೂ ರೀತಿಯಲ್ಲಿ ಸೀರೆ ಚೆನ್ನಾಗಿ ಒಪ್ಪುತ್ತದೆ.
5/ 8
ನಟಿ ಪೂಜಾ ಹೆಗ್ಡೆ ಅವರು ಸೀರೆ ಉಟ್ಟರೆ ಅಪ್ಪಟ ಮಂಗಳೂರು ಚೆಲುವೆ. ಸುಂದರವಾಗಿ ಕಾಣುತ್ತಾರೆ. ಮಂಗಳೂರು ಮಲ್ಲಿಗೆ ಬಗ್ಗೆಯೂ ಪೂಜಾಗೆ ಭಾರೀ ಪ್ರೀತಿ ಇದೆ.
6/ 8
ಕಬ್ಜ ಸುಂದರಿ ಶ್ರಿಯಾ ಶರಣ್ ಕೂಡಾ ತಮ್ಮ ಸಖತ್ ಸ್ಟೈಲಿಷ್ ಲುಕ್ನಿಂದ ಪ್ರೇಕ್ಷಕರನ್ನು ಸೆಳೆಯುತ್ತಾರೆ. ತಾಯಿಯಾದ ಮೇಲೆ ಈ ನಟಿಯ ಗ್ಲಾಮರ್ ಹೆಚ್ಚಾಗಿದೆ.
7/ 8
ಅನುಷ್ಕಾ ಶೆಟ್ಟಿ ಅವರು ಸುಂದರವಾದ ಝರಿ ಸೀರೆ ಉಟ್ಟು ಕಾಣಿಸಿಕೊಳ್ಳುತ್ತಾರೆ. ಬಾಹುಬಲಿ ರಿಲೀಸ್ ಟೈಂನಲ್ಲಂತೂ ಅನುಷ್ಕಾ ಸ್ಟೈಲ್ ಎಲ್ಲರಿಗೂ ಇಷ್ಟವಾಯ್ತು.
8/ 8
ರಶ್ಮಿಕಾ ಮಂದಣ್ಣ, ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ ಸೇರಿದಂತೆ ಎಲ್ಲ ಸೌತ್ ನಟಿಯರು ಸೀರೆ ಉಟ್ಟರೆ ಕ್ಯೂಟ್ ಡಾಲ್ ತರ ಕಾಣಿಸುತ್ತಾರೆ. ಹೆಣ್ಣಿಗೆ ಸೀರೆ ತಾನೆ ಅಂದ ಅಂತ ಸುಮ್ನೆ ಹಾಡಿಲ್ಲ ನೋಡಿ.
First published:
18