Yashika Aannand: ಬೋಲ್ಡ್ ಸೀನ್​ನಲ್ಲಿ ಮಿಂಚುವ ನಟಿಯ ಅಪ್ಪಟ ದೇಸಿ ಸ್ಟೈಲ್! ವಧುವಿನ ಲುಕ್ ಮೆಚ್ಚಿಕೊಂಡ ನೆಟ್ಟಿಗರು

Yashika Anand PHOTOS: ಯಾಶಿಕಾ ಆನಂದ್ ನಟಿ ಮತ್ತು ರೂಪದರ್ಶಿಯಾಗಿ ಮಿಂಚುತ್ತಿದ್ದು ತಮಿಳು ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಗೌತಮ್ ಕಾರ್ತಿಕ್ ಅವರ 'ಇರುಟ್ಟು ಚಿಂಬ ಮುರಟ್ಟು ಕುತ್ತು' ಮೂಲಕ ಅವರು ಜನಪ್ರಿಯತೆಯನ್ನು ಗಳಿಸಿದರು. ಆದರೆ ಬೋಲ್ಡ್ ನಟಿಯ ಇತ್ತೀಚಿನ ಸಾಂಪ್ರದಾಯಿಕ ಲುಕ್ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸುತ್ತಿದೆ.

First published: