ಹೆಚ್ಚು ಶಬ್ದ ಮಾಡುತ್ತಿಲ್ಲ ಅಂದ್ರೆ ಅವರು ಮೌನವಾಗಿ ಬಳಲುತ್ತಿದ್ದಾರೆ ಎಂದರ್ಥ, ಬದುಕಲು ಸಾಧ್ಯವಾಗುತ್ತಿಲ್ಲ ಅಂದ್ರೆ ಅದ್ರಿಂದ ಹೊರ ಬರುವುದು ತಪ್ಪಲ್ಲ ಎಂದು ನಟಿ ಶಾಲಿನಿ ಹೇಳಿದ್ದಾರೆ. ನಿಮ್ಮ ಜೀವನ ನಿಮ್ಮ ಕೈಯಲ್ಲಿರುತ್ತದೆ. ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ಅಗತ್ಯವಾದ ಬದಲಾವಣೆಗಳನ್ನು ಮಾಡಕೊಳ್ಳುವುದು ತಪ್ಪಲ್ಲ ಎಂದು ನಟಿ ಬರೆದಿದ್ದಾರೆ.