Sai Pallavi: ವೇದಿಕೆಯಲ್ಲೇ ದುಪಟ್ಟಾ ಬಿತ್ತು! ಮೊದಲ ಡ್ಯಾನ್ಸ್ ಬಗ್ಗೆ ಸಾಯಿ ಪಲ್ಲವಿ ಹೇಳಿದ್ದಿಷ್ಟು

ಸಾಯಿ ಪಲ್ಲವಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಪರಿಚಿತ ಹೆಸರು. ಡ್ಯಾನ್ಸ್ ಮಾಡೋದ್ರಲ್ಲಿ ಎಕ್ಸ್​ಪರ್ಟ್. ಆದರೆ ಅವರ ಮೊದಲ ಡ್ಯಾನ್ಸ್ ಹೇಗಿತ್ತು ಗೊತ್ತಾ?

First published:

  • 18

    Sai Pallavi: ವೇದಿಕೆಯಲ್ಲೇ ದುಪಟ್ಟಾ ಬಿತ್ತು! ಮೊದಲ ಡ್ಯಾನ್ಸ್ ಬಗ್ಗೆ ಸಾಯಿ ಪಲ್ಲವಿ ಹೇಳಿದ್ದಿಷ್ಟು

    ತಮಿಳು ಸಿನಿಮಾ ಇಂಡಸ್ಟ್ರಿ, ತೆಲುಗು ಹಾಗೂ ಮಲಯಾಳಂ ಇಂಡಸ್ಟ್ರಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸಾಯಿ ಪಲ್ಲವಿ ಅದ್ಭುತ ಡ್ಯಾನ್ಸರ್ ಎನ್ನುವುದರಲ್ಲಿ ಸಂದೇಹವೇ ಇಲ್ಲ. ನಟಿ 5 ವರ್ಷವಿದ್ದಾಗಲೇ ಡ್ಯಾನ್ಸ್ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದರು. ನಟಿ ಇತ್ತೀಚೆಗೆ ತಮ್ಮ ಮೊದಲ ಡ್ಯಾನ್ಸ್ ಅನ್ನು ನೆನಪಿಸಿಕೊಂಡಿದ್ದಾರೆ.

    MORE
    GALLERIES

  • 28

    Sai Pallavi: ವೇದಿಕೆಯಲ್ಲೇ ದುಪಟ್ಟಾ ಬಿತ್ತು! ಮೊದಲ ಡ್ಯಾನ್ಸ್ ಬಗ್ಗೆ ಸಾಯಿ ಪಲ್ಲವಿ ಹೇಳಿದ್ದಿಷ್ಟು

    ನಿಜಂ ವಿತ್ ಸ್ಮಿತ ಕಾರ್ಯಕ್ರಮದಲ್ಲಿ ಸಾಯಿ ಪಲ್ಲವಿ ಭಾಗವಹಿಸಿದ್ದಾರೆ. ಆ ಸಂದರ್ಭ ತಮ್ಮ ಮೊದಲ ಡ್ಯಾನ್ಸ್ ನೆನಪಿಸಿಕೊಂಡು ಅದರ ಬಗ್ಗೆ ಮಾತನಾಡಿದ್ದಾರೆ.

    MORE
    GALLERIES

  • 38

    Sai Pallavi: ವೇದಿಕೆಯಲ್ಲೇ ದುಪಟ್ಟಾ ಬಿತ್ತು! ಮೊದಲ ಡ್ಯಾನ್ಸ್ ಬಗ್ಗೆ ಸಾಯಿ ಪಲ್ಲವಿ ಹೇಳಿದ್ದಿಷ್ಟು

    ಅದು ಅಷ್ಟು ದೊಡ್ಡ ಸ್ಟೇಜ್ ಏನಲ್ಲ. ಒಂದು ಪೋಡಿಯಂನಂತೆ ಇತ್ತು. ಅದು ಶಾಲೆಗಳ ನಡುವಿನ ಡ್ಯಾನ್ಸ್ ಸ್ಫರ್ಧೆ. ನನ್ನ ಅಮ್ಮ ನನ್ನನ್ನು ಅಲ್ಲಿಗೆ ಯಾಕೆ ಕರೆದೊಯ್ದರೋ ಗೊತ್ತಿಲ್ಲ. ನಾನು ಹೋಗಿದ್ದೆ ಎಂದಿದ್ದಾರೆ.

    MORE
    GALLERIES

  • 48

    Sai Pallavi: ವೇದಿಕೆಯಲ್ಲೇ ದುಪಟ್ಟಾ ಬಿತ್ತು! ಮೊದಲ ಡ್ಯಾನ್ಸ್ ಬಗ್ಗೆ ಸಾಯಿ ಪಲ್ಲವಿ ಹೇಳಿದ್ದಿಷ್ಟು

    ಅವರು ದುಪಟ್ಟಾ ಒಂದನ್ನು ತೆಗೆದು ನನ್ನ ಕೂದಲಿಗೆ ಕ್ಲಿಕ್ ಹಾಕಿ ಜೋಡಿಸಿದರು. ಈ ಮೂಲಕ ನನಗೆ ಉದ್ದ ಕೂದಲಿರುವಂತೆ ಮಾಡಿ ತೋರಿಸಿದ್ದರು. ಅದು ಡ್ಯಾನ್ಸ್ ಮಧ್ಯೆ ಕೆಳಗೆ ಬಿತ್ತು ಎಂದಿದ್ದಾರೆ.

    MORE
    GALLERIES

  • 58

    Sai Pallavi: ವೇದಿಕೆಯಲ್ಲೇ ದುಪಟ್ಟಾ ಬಿತ್ತು! ಮೊದಲ ಡ್ಯಾನ್ಸ್ ಬಗ್ಗೆ ಸಾಯಿ ಪಲ್ಲವಿ ಹೇಳಿದ್ದಿಷ್ಟು

    ಡ್ಯಾನ್ಸ್ ಮಾಡುವಾಗಲೇ ದುಪಟ್ಟಾ ಬಿದ್ದಿತ್ತು. ನನಗೆ ತುಂಬಾ ಮುಜುಗರವಾಗಿತ್ತು. ನಾನು ಕೆಳಗೆ ಬಂದು ಅಳುತ್ತಿದ್ದೆ. ನನ್ನಮ್ಮ ನನ್ನನ್ನು ಟ್ಯಾಲೆಂಟೆಡ್ ಎಂದುಕೊಂಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

    MORE
    GALLERIES

  • 68

    Sai Pallavi: ವೇದಿಕೆಯಲ್ಲೇ ದುಪಟ್ಟಾ ಬಿತ್ತು! ಮೊದಲ ಡ್ಯಾನ್ಸ್ ಬಗ್ಗೆ ಸಾಯಿ ಪಲ್ಲವಿ ಹೇಳಿದ್ದಿಷ್ಟು

    ಸಾಯಿ ಪಲ್ಲವಿಗೆ ಡ್ಯಾನ್ಸ್​ನಲ್ಲಿ ಫ್ಯೂಚರ್ ಇದೆ ಎಂದು ನಂಬಿದ್ದರಂತೆ ಅವರ ತಾಯಿ. ಬಹಳಷ್ಟು ಸಲ ನೀನು ಮೊದಲ ಜನ್ಮದಲ್ಲಿ ಡ್ಯಾನ್ಸರ್ ಆಗಿದ್ದೆ ಎಂದು ಹೇಳುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

    MORE
    GALLERIES

  • 78

    Sai Pallavi: ವೇದಿಕೆಯಲ್ಲೇ ದುಪಟ್ಟಾ ಬಿತ್ತು! ಮೊದಲ ಡ್ಯಾನ್ಸ್ ಬಗ್ಗೆ ಸಾಯಿ ಪಲ್ಲವಿ ಹೇಳಿದ್ದಿಷ್ಟು

    ನಾನು ಅಮ್ಮನ ಹೊಟ್ಟೆಯಲ್ಲಿದ್ದಾಗ ತುಂಬಾ ಡ್ಯಾನ್ಸ್ ಮಾಡುತ್ತಿದ್ದೆ ಎನ್ನುತ್ತಿದ್ದರು. ಅಮ್ಮ ಡ್ಯಾನ್ಸ್ ಮಾಡಲ್ಲ, ವೀಣೆ ನುಡಿಸುತ್ತಾರೆ ಎಂದಿದ್ದಾರೆ.

    MORE
    GALLERIES

  • 88

    Sai Pallavi: ವೇದಿಕೆಯಲ್ಲೇ ದುಪಟ್ಟಾ ಬಿತ್ತು! ಮೊದಲ ಡ್ಯಾನ್ಸ್ ಬಗ್ಗೆ ಸಾಯಿ ಪಲ್ಲವಿ ಹೇಳಿದ್ದಿಷ್ಟು

    ಅಮ್ಮ ನನಗೆ ಮಾಧುರಿ ದೀಕ್ಷಿತ್, ಐಶ್ವರ್ಯಾ ರೈ ಅವರ ಡ್ಯಾನ್ಸ್ ತೋರಿಸುತ್ತಿದ್ದರು. ಪರವಾಗಿಲ್ಲ, ನಾನು ಚೆನ್ನಾಗಿ ಡ್ಯಾನ್ಸ್ ಮಾಡುತ್ತೇನೆ, ಇದನ್ನೇ ಮುಂದುವರಿಸೋಣ ಎನಿಸಿತು ಎಂದಿದ್ದಾರೆ.

    MORE
    GALLERIES