Rakul Preet Singh: ರಾಕುಲ್ ಪ್ರೀತ್ ಸಿಂಗ್​ ಕಂಡು ನೆಟ್ಟಿಗರು ಕ್ಲೀನ್​ ಬೋಲ್ಡ್​! ವೈರಲ್ ಆಯ್ತು ಫೋಟೋಸ್

ಟಾಲಿವುಡ್ ಬ್ಯೂಟಿ ನಟಿ ರಾಕುಲ್ ಪ್ರೀತ್​ ಸಿಂಗ್ ಫ್ರೆಂಡ್ಸ್ ಜೊತೆ ವೆರೈಟಿ ಡ್ರೆಸ್, ಪಾರ್ಟಿ ಮತ್ತು ಗೆಟ್ ಟುಗೆದರ್ ಪಾರ್ಟಿಗಳಲ್ಲಿ ಬ್ಯುಸಿಯಾಗಿದ್ದಾಳೆ. ಇತ್ತೀಚೆಗಷ್ಟೇ ವೆಲ್ವೆಟ್ ಸೂಟ್ ನಲ್ಲಿ ತೆಗೆದ ಫೋಟೋಗಳಲ್ಲಿ ತನ್ನ ಸೌಂದರ್ಯವನ್ನು ತೋರುವ ಮೂಲಕ ನೆಟ್ಟಿಗರ ಕಣ್ಣು ಕುಕ್ಕಿದ್ದಾರೆ.

First published: