Pragya Jaiswal: ಹಿಮಾಚಲದಲ್ಲಿ ಈ ರೀತಿಯ ಉಡುಗೆಯಾ? ಯುವಕರ ನಿದ್ದೆ ಕೆಡಿಸಿದ ನಟಿ

ನಟಿ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಸೌತ್ ಬ್ಯೂಟಿ ಪ್ರಜ್ಞಾ ಜೈಸ್ವಾಲ್ ಟಾಲಿವುಡ್​ನಲ್ಲಿ ಫೇಮಸ್. 2014ರಲ್ಲಿ ತೆರೆಕಂಡ ‘ವಿರಟ್ಟು’ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ ನಟಿ, ಅತ್ಯುತ್ತಮ ಡಿಬಟ್ ಸಿನಿಮಾಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು. ನಟಿ ಈಗ ಹಿಮಾಚಲ ಪ್ರದೇಶದ ವೆಕೇಷನ್ ಫೋಟೋಸ್ ಶೇರ್ ಮಾಡಿದ್ದಾರೆ.

First published:

  • 17

    Pragya Jaiswal: ಹಿಮಾಚಲದಲ್ಲಿ ಈ ರೀತಿಯ ಉಡುಗೆಯಾ? ಯುವಕರ ನಿದ್ದೆ ಕೆಡಿಸಿದ ನಟಿ

    ಸೌತ್​ನ ಸ್ಟಾರ್ ನಟಿ ಪ್ರಜ್ಞಾ ಜೈಸ್ವಾಲ್ ಸುಂದರವಾದ ಸ್ಥಳದಲ್ಲಿ ತಮ್ಮ ವೆಕೇಷನ್ ದಿನಗಳನ್ನು ಕಳೆಯುತ್ತಿದ್ದು, ಈ ಬಗ್ಗೆ ಸ್ವತಃ ಅವರೇ ಮಾಹಿತಿ ಶೇರ್ ಮಾಡಿದ್ದಾರೆ.

    MORE
    GALLERIES

  • 27

    Pragya Jaiswal: ಹಿಮಾಚಲದಲ್ಲಿ ಈ ರೀತಿಯ ಉಡುಗೆಯಾ? ಯುವಕರ ನಿದ್ದೆ ಕೆಡಿಸಿದ ನಟಿ

    ನಟಿ ಪ್ರಸ್ತುತ ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಸುಂದರವಾದ ಹಿಮದಿಂದ ಆವೃತವಾದ ಪರ್ವತಗಳಲ್ಲಿ ಪೂಲ್ ಒಂದರಲ್ಲಿ ಚಿಲ್ ಮಾಡಿದ ಫೋಟೋಸ್ ಶೇರ್ ಮಾಡಿದ್ದಾರೆ.

    MORE
    GALLERIES

  • 37

    Pragya Jaiswal: ಹಿಮಾಚಲದಲ್ಲಿ ಈ ರೀತಿಯ ಉಡುಗೆಯಾ? ಯುವಕರ ನಿದ್ದೆ ಕೆಡಿಸಿದ ನಟಿ

    ಈ ಚಿತ್ರಗಳಲ್ಲಿ ಅವರು ಚಳಿಗಾಲದಲ್ಲಿಯೂ ಈಜುಡುಗೆ ಧರಿಸಿರುವುದನ್ನು ಕಾಣಬಹುದು. ಚಿತ್ರಗಳನ್ನು ಹಂಚಿಕೊಂಡ ನಟಿ ಕ್ಯಾಪ್ಶನ್​ನಲ್ಲಿ 'ಚಳಿಗಾಲದ ಸೂರ್ಯನಲ್ಲಿ ಬೇಸಗೆ ಕಾಣುತ್ತಿದೆ ಎಂದು ಬರೆದಿದ್ದಾರೆ.

    MORE
    GALLERIES

  • 47

    Pragya Jaiswal: ಹಿಮಾಚಲದಲ್ಲಿ ಈ ರೀತಿಯ ಉಡುಗೆಯಾ? ಯುವಕರ ನಿದ್ದೆ ಕೆಡಿಸಿದ ನಟಿ

    ಇಲ್ಲಿ ಪ್ರಜ್ಞಾ ಜೈಸ್ವಾಲ್ ಚಳಿಗಾಲದ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೂದು ಬಣ್ಣದ ಕೋಟ್ ಮತ್ತು ಕಪ್ಪು ಬಣ್ಣದ ಉದ್ದನೆಯ ಬೂಟುಗಳಲ್ಲಿ ನಟಿಯ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ.

    MORE
    GALLERIES

  • 57

    Pragya Jaiswal: ಹಿಮಾಚಲದಲ್ಲಿ ಈ ರೀತಿಯ ಉಡುಗೆಯಾ? ಯುವಕರ ನಿದ್ದೆ ಕೆಡಿಸಿದ ನಟಿ

    ನಟಿ ತನ್ನ ಬರ್ತ್​ಡೇ ದಿನದಿಂದಲೂ ಹಿಮಾಚಲದ ಕಣಿವೆಗಳಲ್ಲಿ ರಜೆಯನ್ನು ಆನಂದಿಸುತ್ತಿದ್ದಾರೆ. ನಟಿ ಪ್ರಜ್ಞಾ ಹೆಸರು ಸಲ್ಮಾನ್ ಖಾನ್ ಜೊತೆ ಸೇರಿಕೊಂಡಿದೆ. ದಬಾಂಗ್ ನಟ ಮತ್ತು ಪ್ರಜ್ಞಾ ನಡುವೆ ಖಂಡಿತವಾಗಿಯೂ ಏನೋ ನಡೆಯುತ್ತಿದೆ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

    MORE
    GALLERIES

  • 67

    Pragya Jaiswal: ಹಿಮಾಚಲದಲ್ಲಿ ಈ ರೀತಿಯ ಉಡುಗೆಯಾ? ಯುವಕರ ನಿದ್ದೆ ಕೆಡಿಸಿದ ನಟಿ

    ಜೈಸ್ವಾಲ್ ಅವರು 'ಟಿಟು ಎಂಬಿಎ' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು 'ನಕ್ಷತ್ರಂ' (2017) ಮತ್ತು 'ಆಚಾರಿ ಅಮೇರಿಕಾ ಟ್ರಾವೆಲ್ಸ್' (2018) ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 77

    Pragya Jaiswal: ಹಿಮಾಚಲದಲ್ಲಿ ಈ ರೀತಿಯ ಉಡುಗೆಯಾ? ಯುವಕರ ನಿದ್ದೆ ಕೆಡಿಸಿದ ನಟಿ

    2021 ರಲ್ಲಿ, ಬ್ಲಾಕ್ಬಸ್ಟರ್ ಚಿತ್ರ ಅಖಂಡದಲ್ಲಿ ಪ್ರಜ್ಞಾ ಐಎಎಸ್ ಅಧಿಕಾರಿಯ ಪಾತ್ರವನ್ನು ಮಾಡಿದ್ದರು. ಇದರಲ್ಲಿ ನಂದಮೂರಿ ಬಾಲಕೃಷ್ಣ ಹೀರೋ ಆಗಿ ಅಭಿನಯಿಸಿದ್ದರು.

    MORE
    GALLERIES