Payal Rajput: ಪಾಯಲ್ ರಜಪೂತ್ ಹಾಟ್ ಫೋಟೋಶೂಟ್, RX100 ನಟಿ ರಿಯಲ್ ಲೈಫ್​ನಲ್ಲಿಯೂ ಬೋಲ್ಡ್

ಪಾಯಲ್ ರಜಪೂತ್ ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿ. ಅವರು ಮುಖ್ಯವಾಗಿ ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಾರೆ. ಅವರು ತೆಲುಗು ಉದ್ಯಮದಲ್ಲಿ RX-100 ಸಿನಿಮಾ ಮೂಲಕ ತಮ್ಮ ಜರ್ನಿ ಆರಂಭಿಸಿದರು. ಇದರಲ್ಲಿ ಅವರು ಬೋಲ್ಡ್ ಲುಕ್​ನಲ್ಲಿ ಕಾಣಿಸಿಕೊಂಡರು. ದಕ್ಷಿಣ ಭಾರತದ ನಟ ಕಾರ್ತಿಕೇಯ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಯಲ್ ಅವರ ಲೇಟೆಸ್ಟ್ ಫೋಟೋಸ್ ವೈರಲ್ ಆಗಿವೆ.

First published: