ಸ್ಕ್ರೀನ್ ಮೇಲೆ ಪ್ರೇಕ್ಷಕರ ಹೃದಯವನ್ನು ಆಳುವ ದಕ್ಷಿಣದ ಸುಂದರ ನಟಿಯರು ಸಂಪಾದನೆಯಲ್ಲೂ ಮುಂದಿದ್ದಾರೆ. ಅವರು ಪ್ರಪಂಚದಾದ್ಯಂತ ಅನೇಕ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಸಿನಿಮಾದ ಜೊತೆಗೆ ಹಣ ಗಳಿಸಲು ಸೈಡ್ ಬಿಸ್ನೆಸ್ ಮಾಡಿ ಕೋಟಿಗಟ್ಟಲೆ ಸಂಪಾದಿಸುವ ಶ್ರುತಿ ಹಾಸನ್, ರಾಕುಲ್ ಪ್ರೀತ್, ತಮನ್ನಾ ಭಾಟಿಯಾ ಸೇರಿದಂತೆ ಹಲವು ತಾರೆಯರಿದ್ದಾರೆ.