Actress Meera Jasmine: ವೈಟ್ ಟಾಪ್​ನಲ್ಲಿ ಬ್ಯೂಟಿ ಮೀರಾ ಜಾಸ್ಮಿನ್! ಎನರ್ಜಿ ಬಗ್ಗೆ ಅರಸು ನಟಿಯ ಮಾತು

Actress Meera Jasmine: ಸೌತ್ ನಟಿ ಮೀರಾ ಜಾಸ್ಮಿನ್ ಇತ್ತೀಚೆಗೆ ಬಿಳಿ ಬಣ್ಣದ ಟಾಪ್​ ಧರಿಸಿ ಕಾಣಿಸಿಕೊಂಡಿದ್ದಾರೆ. ಫೋಟೋಸ್ ಜೊತೆ ನಟಿ ಎನರ್ಜಿ ಬಗ್ಗೆ ಮಾತನಾಡಿದ್ದಾರೆ. ಏನಂದಿದ್ದಾರೆ ಅರಸು ಹೀರೋಯಿನ್?

First published: