Krithi Shetty: ಸೈಮಾ ಅವಾರ್ಡ್ಸ್​​ಗೆ ಮನೀಶ್ ಮಲ್ಹೋತ್ರಾ ಡಿಸೈನರ್ ಸೀರೆಯುಟ್ಟ ಬಂದ ಕೃತಿ!

Krithi Shetty Received SIIMA award: ದಕ್ಷಿಣ ಚಿತ್ರರಂಗದ ಉದಯೋನ್ಮುಖ ನಟಿ ಕೃತಿ ಶೆಟ್ಟಿ ತಮ್ಮ ಮೊದಲ ಚಿತ್ರ 'ಉಪ್ಪೇನ' ಮೂಲಕ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಚಿತ್ರದಲ್ಲಿ ನಟ ವೈಷ್ಣವ್ ತೇಜ್ ಜೊತೆ ಕೃತಿ ಕಾಣಿಸಿಕೊಂಡಿದ್ದರು. ಅಂದಿನಿಂದ ಕೃತಿ ಹಿಂತಿರುಗಿ ನೋಡಲಿಲ್ಲ. ಸಾರ್ವಕಾಲಿಕ ಬೇಡಿಕೆಯ ನಟಿಯಾಗಿ ಬೆಳೆಯುತ್ತಿದ್ದಾರೆ ಕೃತಿ. ನಟಿನು ಇತ್ತೀಚೆಗೆ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ಸ್ನಲ್ಲಿ ಬ್ಯೂಟಿಫುಲ್ ಆಗಿ ಕಂಡುಬಂದರು. ಮನೀಷ್ ಮಲ್ಹೋತ್ರ ಡಿಸೈನರ್ ಸೀರೆಯಲ್ಲಿ ಮಿಂಚಿದ್ದಾರೆ ನಟಿ.

First published: