ಸೌತ್ ಸಿನಿಮಾದಲ್ಲಿ ಸೈಲೆಂಟಾಗಿ ವಿಲನ್ ಪಾತ್ರಗಳ ಮೂಲಕ ಪ್ರೇಕ್ಷಕರ ಮೆಚ್ಚಿಸಿದ ನಟರ ಸಾಲಿನಲ್ಲಿ ಮೊದಲಿಗೆ ನೆನಪಿಗೆ ಬರುವುದು ನಟ ವಿಜಯ್ ಸೇತುಪತಿ. ಕಾಲಿವುಡ್ ಚಿತ್ರರಂಗದ ಕಣ್ಮಣಿ ಇವರು.
2/ 8
ಸೈಡ್ ರೋಲ್ಗಳನ್ನು ಮಾಡುತ್ತಾ, ನಂತರ ವಿಲನ್ ರೋಲ್ಗಳಲ್ಲಿಯೂ ಮಿಂಚುತ್ತಿದ್ದಾರೆ ನಟ. ರೊಮ್ಯಾಂಟಿಕ್ ಪಾತ್ರ ಮಾಡಲು ಫಿಟ್ & ಹ್ಯಾಂಡ್ಸಂ ಹೀರೋನೇ ಬೇಕು ಎನ್ನುವ ವಿಚಾರವನ್ನು ಸುಳ್ಳು ಮಾಡಿದ ನಟ.
3/ 8
ಇವರ 96 ಮೂವಿ ನೋಡಿದ ಯಾರಾದರೂ ಅವರ ಅಭಿನಯವನ್ನು ಮೆಚ್ಚಿಕೊಳ್ಳುತ್ತಾರೆ. ಇದರಲ್ಲಿ ತ್ರಿಶಾ ಜೊತೆಗೆ ಅವರ ಕಾಂಬಿನೇಷನ್ ಸೂಪರ್ ಆಗಿ ಮೂಡಿ ಬಂದಿತ್ತು.
4/ 8
ಬಹಳಷ್ಟು ಸಂದರ್ಭ ನಟ ವಿಜಯ್ ಸೇತುಪತಿ ಅವರ ವೈಟ್ ಬಗ್ಗೆ ಸುದ್ದಿಯಾಗುತ್ತದೆ. ಫಿಟ್ನೆಸ್ ವಿಚಾರವಾಗಿ ಅವರ ದೇಹಗಾತ್ರದ ಬಗ್ಗೆ ಟ್ರೋಲ್ ಕೂಡಾ ಆಗುತ್ತದೆ.
5/ 8
ಈ ಬಗ್ಗೆ ನಟ ಪ್ರತಿಕ್ರಿಯಿಸಿದ್ದಾರೆ. ತಮ್ಮ ದೇಹದ ಗಾತ್ರದ ಬಗ್ಗೆ ಮಾತನಾಡುವವರಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ಅದೇ ರೀತಿ ಇದರಲ್ಲಿ ಡಯೆಟ್ ಎಂದು ಅತಿರೇಕ ಮಾಡುವವರಿಗೂ ಉತ್ತರ ಕೊಟ್ಟಿದ್ದಾರೆ.
6/ 8
ನಾನು ಡಯೆಟ್ ಕಾನ್ಸೆಪ್ಟ್ ನಂಬುವುದಿಲ್ಲ. ನನಗೆ ರುಚಿಕರವಾದ ಆಹಾರವನ್ನು ಸೇವಿಸುವುದು ಇಷ್ಟ. ನನಗೆ ಅದು ತುಂಬಾ ಇಷ್ಟ ಎಂದಿದ್ದಾರೆ.
7/ 8
ನಾನು ರುಚಿಕರವಾದ ಆಹಾರವನ್ನು ಸೇವಿಸದಿದ್ದರೆ ನನ್ನ ಲೈಫ್ ಟೇಸ್ಟಿ ಆಗಿರುವುದಿಲ್ಲ. ಹಾಗಾಗಿ ನನಗೆ ರುಚಿಕರವಾದ ಆಹಾರಗಳನ್ನು ಸೇವಿಸುವುದು ತುಂಬಾ ಇಷ್ಟ ಎಂದಿದ್ದಾರೆ.
8/ 8
ವಿಜಯ್ ಸೇತುಪತಿ ಸದ್ಯ ಫರ್ಜಿ ಸಿರೀಸ್ನಲ್ಲಿ ನಟಿಸಿ ಭರ್ಜರಿಯಾಗಿ ಹಿಟ್ ಆಗಿದ್ದಾರೆ. ಅಮೆಜಾನ್ ಪ್ರೈಮ್ ನಲ್ಲಿ ಇವರ ಸಿರೀಸ್ ರಿಲೀಸ್ ಆಗಿದೆ.
First published:
18
Vijay Sethupathi: ಡುಮ್ಮ ಎಂದು ಹಿಯಾಳಿಸೋರಿಗೆ ವಿಜಯ್ ಸೇತುಪತಿ ಸೂಪರ್ ಉತ್ತರ