ಕಾಲಿವುಡ್ ಸೂಪರ್ಸ್ಟಾರ್ ನಟ ಧನುಷ್ ಅವರು ಅತ್ಯಂತ ಟಾಪ್ ನಟರಲ್ಲಿ ಒಬ್ಬರು. ತಮ್ಮ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ವೈ ದಿಸ್ ಕೊಲವರಿ ಡಿ ಎಂದು ಹಾಡುವ ಮೂಲಕ ಇಡೀ ಚಿತ್ರರಂಗದಲ್ಲಿ ಹೊಸ ಗುರುತನ್ನು ಮೂಡಿಸಿದರು.
2/ 9
ಧನುಷ್ ಚಿತ್ರರಂಗದಲ್ಲಿ ತಮ್ಮ ಅತ್ಯುತ್ತಮ ಕೆಲಸಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಬಾಲಿವುಡ್‌ನಲ್ಲಿಯೂ ಅವರು ತಮ್ಮದೇ ಆದ ವಿಶಿಷ್ಟತೆಯನ್ನು ಸೃಷ್ಟಿಸಿಕೊಂಡಿದ್ದಾರೆ.
3/ 9
2013 ರ ಹಾಡು ವೈ ದಿಸ್ ಕೊಲವರಿ ಡಿ ಧನುಷ್ ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ರಜನಿಕಾಂತ್ ಅವರ ಅಳಿಯ ಧನುಷ್ ಒಟ್ಟು ಆಸ್ತಿ ಎಷ್ಟು ಗೊತ್ತಾ?
4/ 9
ನಟ ಧನುಷ್ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿಯೇ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಇದರ ಬೆಲೆ 20-25 ಕೋಟಿ ರೂಪಾಯಿ ಇದೆ.
5/ 9
ಮಾಧ್ಯಮ ವರದಿಗಳ ಪ್ರಕಾರ, ವರ್ಷಾಂತ್ಯದಲ್ಲಿ ಧನುಷ್ 15 ಕೋಟಿ ರೂ ಗಳಿಸುತ್ತಾರೆ. ಅವರ ತಿಂಗಳ ಆದಾಯ ಸುಮಾರು 1 ಕೋಟಿ ರೂಪಾಯಿಗಳಷ್ಟಿದೆ.
6/ 9
ಧನುಷ್ ಚಿತ್ರವೊಂದಕ್ಕೆ 7-8ರಿಂದ ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಕೆಲವೇ ಸಿನಿಮಾ ಮಾಡಿದರೂ ಅದು ಸೂಪರ್ ಹಿಟ್ ಆಗುತ್ತದೆ.
7/ 9
ಧನುಷ್ ಬಳಿ ದುಬಾರಿ ಕಾರ್ ಕಲೆಕ್ಷನ್ ಇದೆ. ಅವರು 45 ಲಕ್ಷ ಮೌಲ್ಯದ ಜಾಗ್ವಾರ್ ಎಕ್ಸ್‌ಇ ಹೊಂದಿದ್ದಾರೆ. 75 ಲಕ್ಷ ಮೌಲ್ಯದ ಫೋರ್ಡ್ ಮಸ್ಟಾಂಗ್ ಕಾರು ಇದೆ.
8/ 9
1.65 ಕೋಟಿ ಮೌಲ್ಯದ ಆಡಿ ಎ8 ಕೂಡ ಇದೆ.ಧನುಷ್ ಅವರ ಅತ್ಯಂತ ದುಬಾರಿ ಕಾರುಗಳ ಪೈಕಿ ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ 3.40 ಕೋಟಿ ರೂ.
9/ 9
ಧನುಷ್ 7 ಕೋಟಿ ಮೌಲ್ಯದ ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ ಅನ್ನು ಸಹ ಹೊಂದಿದ್ದಾರೆ. ಧನುಷ್ ಅವರ ಒಟ್ಟು ಆಸ್ತಿ ಮೌಲ್ಯ 22 ಮಿಲಿಯನ್, ಅಂದರೆ 160 ಕೋಟಿ.
First published:
19
Dhanush: ರಜನೀಕಾಂತ್ ಅಳಿಯನಿಗೆ ಕಾರ್ ಕ್ರೇಜ್! ಧನುಷ್ ಲಕ್ಷುರಿ ಕಾರುಗಳಿವು
ಕಾಲಿವುಡ್ ಸೂಪರ್ಸ್ಟಾರ್ ನಟ ಧನುಷ್ ಅವರು ಅತ್ಯಂತ ಟಾಪ್ ನಟರಲ್ಲಿ ಒಬ್ಬರು. ತಮ್ಮ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ವೈ ದಿಸ್ ಕೊಲವರಿ ಡಿ ಎಂದು ಹಾಡುವ ಮೂಲಕ ಇಡೀ ಚಿತ್ರರಂಗದಲ್ಲಿ ಹೊಸ ಗುರುತನ್ನು ಮೂಡಿಸಿದರು.