Ajith Kumar: ತಮಿಳು ಸೂಪರ್ ಸ್ಟಾರ್ ಅಜಿತ್ ಜೀವನದ ಸೀಕ್ರೆಟ್ ಬಿಚ್ಚಿಟ್ಟ ತ್ರಿಶಾ, ನಟಿ ಹೇಳಿದ ಮಾತು ನಿಜನಾ ಅಂತಿದ್ದಾರೆ ನೆಟ್ಟಿಗರು

ತಮಿಳಿನ ಸೂಪರ್ ಸ್ಟಾರ್ ಅಜಿತ್ ಕುಮಾರ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟ ಅಜಿತ್ ಕಾದಲ್ ಕೊಟ್ಟೈ, ಸಿಟಿಜನ್, ವರಲಾರು, ಬಿಲ್ಲಾ ಮತ್ತು ಬಿಲ್ಲಾ, ವಿವೇಗಂ ಮುಂತಾದ ಅನೇಕ ಸೂಪರ್ ಹಿಟ್ ಸಿನಿಮಾ ಮಾಡಿದ್ದಾರೆ. ಈ ನಟನ ಬಗ್ಗೆ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.

First published:

  • 18

    Ajith Kumar: ತಮಿಳು ಸೂಪರ್ ಸ್ಟಾರ್ ಅಜಿತ್ ಜೀವನದ ಸೀಕ್ರೆಟ್ ಬಿಚ್ಚಿಟ್ಟ ತ್ರಿಶಾ, ನಟಿ ಹೇಳಿದ ಮಾತು ನಿಜನಾ ಅಂತಿದ್ದಾರೆ ನೆಟ್ಟಿಗರು

    ವಯಸ್ಸು 50 ದಾಟಿದ್ರು ಅಜಿತ್ ಸಖತ್ ಫಿಟ್ ಆಗಿದ್ದಾರೆ. ಈಗಲೂ ನಟ ಅಜಿತ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಸ್ಟಾರ್​ಗಳು ಅಂದ್ರೆ ಹೆಚ್ಚಾಗಿ ಮೊಬೈಲ್ ಬಳಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆದ್ರೆ ನಟ ಅಜಿತ್ ಇದಕ್ಕೆ ವಿರುದ್ಧವಾಗಿದ್ದಾರೆ.

    MORE
    GALLERIES

  • 28

    Ajith Kumar: ತಮಿಳು ಸೂಪರ್ ಸ್ಟಾರ್ ಅಜಿತ್ ಜೀವನದ ಸೀಕ್ರೆಟ್ ಬಿಚ್ಚಿಟ್ಟ ತ್ರಿಶಾ, ನಟಿ ಹೇಳಿದ ಮಾತು ನಿಜನಾ ಅಂತಿದ್ದಾರೆ ನೆಟ್ಟಿಗರು

    ಇದೂವರೆಗೂ ನಟ ಅಜಿತ್ ತಮ್ಮದೇ ಮೊಬೈಲ್ ಫೋನ್ ಹೊಂದಿಲ್ಲ. ಮೊಬೈಲ್ ಅನ್ನು ಅಜಿತ್ ಬಳಸೋದಿಲ್ಲ. ದೊಡ್ಡ ಸೂಪರ್ಸ್ಟಾರ್ ಆಗಿದ್ದರೂ ನಟ ಸೆಲ್ಫೋನ್ಗಳಿಂದ ದೂರ ಉಳಿದಿದ್ದಾರೆ. ಅಜಿತ್ ಕುಮಾರ್ ಸೆಲ್ಯುಲಾರ್ ಸಾಧನಗಳಿಂದ ದೂರವಿರಲು ಬಯಸುತ್ತಾರೆ. ಫೋನ್ ಇಲ್ಲದೇ ನಟ ತಮ್ಮ ಅಭಿಮಾನಿಗಳು ಹಾಗೂ ಸಹೋದ್ಯೋಗಿಗಳೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎನ್ನುವ ಪ್ರಶ್ನೆ ಎದ್ದಿದೆ.

    MORE
    GALLERIES

  • 38

    Ajith Kumar: ತಮಿಳು ಸೂಪರ್ ಸ್ಟಾರ್ ಅಜಿತ್ ಜೀವನದ ಸೀಕ್ರೆಟ್ ಬಿಚ್ಚಿಟ್ಟ ತ್ರಿಶಾ, ನಟಿ ಹೇಳಿದ ಮಾತು ನಿಜನಾ ಅಂತಿದ್ದಾರೆ ನೆಟ್ಟಿಗರು

    ಪೊನ್ನಿಯಿನ್ ಸೆಲ್ವನ್ ಪ್ರಚಾರದ ವೇಳೆ ಮಾತಾಡಿದ ನಟಿ ತ್ರಿಶಾ, ನಟ ಅಜಿತ್ ಕುಮಾರ್ ಯಾವುದೇ ಫೋನ್ ಬಳಸೋದಿಲ್ಲ ಎನ್ನುವ ವಿಚಾರವನ್ನು ತಿಳಿಸಿದ್ದಾರೆ. ಅಜಿತ್ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ .

    MORE
    GALLERIES

  • 48

    Ajith Kumar: ತಮಿಳು ಸೂಪರ್ ಸ್ಟಾರ್ ಅಜಿತ್ ಜೀವನದ ಸೀಕ್ರೆಟ್ ಬಿಚ್ಚಿಟ್ಟ ತ್ರಿಶಾ, ನಟಿ ಹೇಳಿದ ಮಾತು ನಿಜನಾ ಅಂತಿದ್ದಾರೆ ನೆಟ್ಟಿಗರು

    ಸಂದರ್ಶನವೊಂದರಲ್ಲಿ ಮಾತಾಡಿದ ತ್ರಿಶಾ, ಅಜಿತ್ ಕುಮಾರ್ ಹೆಸರನ್ನು ನಿಮ್ಮ ಮೊಬೈಲ್ನಲ್ಲಿ ಏನೆಂದು ಸೇವ್ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ, ಅಜಿತ್ ತಮ್ಮ ಬಳಿ ಫೋನ್ ಹೊಂದಿಲ್ಲ ಎಂದಿದ್ದಾರೆ. ಆಪ್ತರೊಂದಿಗೆ ಹೇಗೆ ಸಂಪರ್ಕಿಸುತ್ತಾರೆ ಎನ್ನುವುದನ್ನು ಕೇಳಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

    MORE
    GALLERIES

  • 58

    Ajith Kumar: ತಮಿಳು ಸೂಪರ್ ಸ್ಟಾರ್ ಅಜಿತ್ ಜೀವನದ ಸೀಕ್ರೆಟ್ ಬಿಚ್ಚಿಟ್ಟ ತ್ರಿಶಾ, ನಟಿ ಹೇಳಿದ ಮಾತು ನಿಜನಾ ಅಂತಿದ್ದಾರೆ ನೆಟ್ಟಿಗರು

    ಅಜಿತ್ ತನ್ನ ಬಳಿ ಯಾವುದೇ ಮೊಬೈಲ್ ಇಟ್ಟುಕೊಳ್ಳುವುದಿಲ್ಲ. ನಾನು ಅವರೊಂದಿಗೆ ಮಾತಾಬೇಕು ಅಂದ್ರೆ ಮೊದಲು ಅವರ ಆಪ್ತರನ್ನು ಸಂಪರ್ಕಿಸಬೇಕು ನಟಿ ಹೇಳಿದ್ದರು. ಅಜಿತ್ ಫೋನ್ ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಅಜಿತ್ ಕುಮಾರ್ ಅವರು ಭಾರತದ ಐರನ್ ಮ್ಯಾನ್​ನಂತೆ ಎಂದು ನಟಿ ಹೇಳಿದ್ದಾರೆ.

    MORE
    GALLERIES

  • 68

    Ajith Kumar: ತಮಿಳು ಸೂಪರ್ ಸ್ಟಾರ್ ಅಜಿತ್ ಜೀವನದ ಸೀಕ್ರೆಟ್ ಬಿಚ್ಚಿಟ್ಟ ತ್ರಿಶಾ, ನಟಿ ಹೇಳಿದ ಮಾತು ನಿಜನಾ ಅಂತಿದ್ದಾರೆ ನೆಟ್ಟಿಗರು

    ಅವರ ಮ್ಯಾನೇಜರ್ ಎಲ್ಲವನ್ನು ನೋಡಿಕೊಳ್ತಾರೆ. ಆದ್ದರಿಂದ ಅಜಿತ್ ಅವರಿಗೆ ಎಂದಿಗೂ ಫೋನ್ ಅಗತ್ಯವಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ ನಟ ಅಜಿತ್ ಸೋಶಿಯಲ್ ಮೀಡಿಯಾದಿಂದಲೂ ದೂರ ಉಳಿದಿದ್ದಾರೆ. ಪ್ರತಿ ಸಿನಿಮಗೂ ನಟ ಅಜಿತ್ ಹೊಸ ಸಿಮ್ ಕಾರ್ಡ್ ಪಡೆಯುತ್ತಾರಂತೆ. ಅನಗತ್ಯ ಫೋನ್ ಕರೆಗಳಿಂದ ತಲೆಕೆಡಿಸಿಕೊಳ್ಳಲು ಇಷ್ಟವಿಲ್ಲದೆ ಈ ರೀತಿ ಮಾಡುತ್ತಾರಂತೆ.

    MORE
    GALLERIES

  • 78

    Ajith Kumar: ತಮಿಳು ಸೂಪರ್ ಸ್ಟಾರ್ ಅಜಿತ್ ಜೀವನದ ಸೀಕ್ರೆಟ್ ಬಿಚ್ಚಿಟ್ಟ ತ್ರಿಶಾ, ನಟಿ ಹೇಳಿದ ಮಾತು ನಿಜನಾ ಅಂತಿದ್ದಾರೆ ನೆಟ್ಟಿಗರು

    ಅಜಿತ್ ಕುಮಾರ್ ಅವರು Instagram ಅಥವಾ Twitter ನಲ್ಲಿ ಯಾವುದೇ ಖಾತೆ ತೆರೆದಿಲ್ಲ. ಸಿನಿಮಾ ಸಂಬಂಧಿಸಿದ ಪ್ರಮುಖ ಪ್ರಕಟಣೆಗಳನ್ನು ಅವರ ವಕ್ತಾರರಾದ ಸುರೇಶ್ ಚಂದ್ರ ಅವರ ಟ್ವಿಟರ್ ಖಾತೆಯ ಮೂಲಕ ಅಭಿಮಾನಿಗಳಿಗೆ ತಿಳಿಸುತ್ತಾರೆ.

    MORE
    GALLERIES

  • 88

    Ajith Kumar: ತಮಿಳು ಸೂಪರ್ ಸ್ಟಾರ್ ಅಜಿತ್ ಜೀವನದ ಸೀಕ್ರೆಟ್ ಬಿಚ್ಚಿಟ್ಟ ತ್ರಿಶಾ, ನಟಿ ಹೇಳಿದ ಮಾತು ನಿಜನಾ ಅಂತಿದ್ದಾರೆ ನೆಟ್ಟಿಗರು

    ಡಿಜಿಟಲ್ ಯುಗದಲ್ಲಿ ಸೆಲ್ಯುಲಾರ್ ತಂತ್ರಜ್ಞಾನದಿಂದ ದೂರ ಉಳಿದಿರುವ ಅಜಿತ್ ಕುಮಾರ್ ಬಗ್ಗೆ ಮತ್ತೊಂದು ಸುದ್ದಿ ಎಂದರೆ ನಟ ತನ್ನ ಪ್ರತಿ ಚಿತ್ರಕ್ಕೂ ಹೊಸ ಸಿಮ್ ಕಾರ್ಡ್ ಪಡೆಯುತ್ತಾರಂತೆ. ಏಕೆಂದರೆ ಅವರು ಹೊಸ ಯೋಜನೆಯಲ್ಲಿ ತೊಡಗಿಸಿಕೊಂಡಾಗಲೆಲ್ಲಾ ವಿವಿಧ ತಂಡಗಳಿಂದ ಅನಗತ್ಯ ಫೋನ್ ಬರದಂತೆ ತಡೆಯಲು ಹೀಗೆ ಮಾಡುತ್ತಾರಂತೆ.

    MORE
    GALLERIES