Soundarya Rajinikanth: ರಜನಿಕಾಂತ್ ಪುತ್ರಿ ಪರ್ಸ್ ಕದ್ದವರು ಯಾರು? ಪೊಲೀಸ್ ಠಾಣೆ ಮೆಟ್ಟಿಲೇರಿದ ಸೌಂದರ್ಯ!

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಕ್ಕಳು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸೌಂದರ್ಯ ರಜನಿಕಾಂತ್ ಪೊಲೀಸರಿಗೆ ದೂರು ಕೊಟ್ಟಿದ್ದು ಯಾಕೆ ಗೊತ್ತಾ?

First published:

  • 17

    Soundarya Rajinikanth: ರಜನಿಕಾಂತ್ ಪುತ್ರಿ ಪರ್ಸ್ ಕದ್ದವರು ಯಾರು? ಪೊಲೀಸ್ ಠಾಣೆ ಮೆಟ್ಟಿಲೇರಿದ ಸೌಂದರ್ಯ!

    ಇತ್ತೀಚಿಗಷ್ಟೇ ಗ್ರಾಫಿಕ್ ಡಿಸೈನರ್ ಆಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಸೌಂದರ್ಯ ರಜನಿಕಾಂತ್, ಕೀಗಳನ್ನು ಇಟ್ಟಿದ್ದ ಪೌಚ್ ನಾಪತ್ತೆಯಾಗಿದೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

    MORE
    GALLERIES

  • 27

    Soundarya Rajinikanth: ರಜನಿಕಾಂತ್ ಪುತ್ರಿ ಪರ್ಸ್ ಕದ್ದವರು ಯಾರು? ಪೊಲೀಸ್ ಠಾಣೆ ಮೆಟ್ಟಿಲೇರಿದ ಸೌಂದರ್ಯ!

    ಸೌಂದರ್ಯ ರಜನಿಕಾಂತ್ ತಮ್ಮ ಐಷಾರಾಮಿ SUV ಕೀ ಕಳೆದುಹೋದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೀಗಳನ್ನು ಇಟ್ಟಿದ್ದ ಪೌಚ್ ನಾಪತ್ತೆಯಾಗಿದೆ ಎಂದು ಕಂಪ್ಲೇಂಟ್ ಬರೆದುಕೊಟ್ಟಿದ್ದಾರೆ. ಸೌಂದರ್ಯ ತೇನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    MORE
    GALLERIES

  • 37

    Soundarya Rajinikanth: ರಜನಿಕಾಂತ್ ಪುತ್ರಿ ಪರ್ಸ್ ಕದ್ದವರು ಯಾರು? ಪೊಲೀಸ್ ಠಾಣೆ ಮೆಟ್ಟಿಲೇರಿದ ಸೌಂದರ್ಯ!

    ಸೌಂದರ್ಯ ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೌಂದರ್ಯ ಅವರ ದೂರಿನ ಪ್ರಕಾರ, ಚೆನ್ನೈನ ಖಾಸಗಿ ಕಾಲೇಜೊಂದರಲ್ಲಿ ಕಾರ್ಯಕ್ರಮಕ್ಕೆ ತೆರಳಲು ಮತ್ತೊಂದು ಕಾರು ಬಳಸಿದ ದಿನವೇ ಕೀ ಕಳೆದು ಹೋಗಿದೆಯಂತೆ.

    MORE
    GALLERIES

  • 47

    Soundarya Rajinikanth: ರಜನಿಕಾಂತ್ ಪುತ್ರಿ ಪರ್ಸ್ ಕದ್ದವರು ಯಾರು? ಪೊಲೀಸ್ ಠಾಣೆ ಮೆಟ್ಟಿಲೇರಿದ ಸೌಂದರ್ಯ!

    ನಕಲಿ ಕೀ ಪಡೆಯಲು, ಮೂಲ ಕೀ ಕಾಣೆಯಾಗಿದೆ ಎಂದು ಪೊಲೀಸ್ ದೂರು ನೀಡುವ ಅಗತ್ಯವಿದೆ. ಹೀಗಾಗಿ ದೂರು ಕೊಟ್ಟಿರುವುದಾಗಿ ರಜನಿಕಾಂತ್ ಕಿರಿಯ ಮಗಳು ಸೌಂದರ್ಯಾ ರಜನಿಕಾಂತ್ ಹೇಳಿದ್ದಾರೆ.

    MORE
    GALLERIES

  • 57

    Soundarya Rajinikanth: ರಜನಿಕಾಂತ್ ಪುತ್ರಿ ಪರ್ಸ್ ಕದ್ದವರು ಯಾರು? ಪೊಲೀಸ್ ಠಾಣೆ ಮೆಟ್ಟಿಲೇರಿದ ಸೌಂದರ್ಯ!

    ಒಂದು ತಿಂಗಳ ಹಿಂದೆ ಐಶ್ವರ್ಯಾ ರಜನಿಕಾಂತ್ ಅವರ ಸಹೋದರಿ ಲಾಕರ್​ನಲ್ಲಿ ಇರಿಸಲಾಗಿದ್ದ ವಜ್ರದ ಆಭರಣಗಳು ಮತ್ತು ಚಿನ್ನಾಭರಣಗಳು ನಾಪತ್ತೆಯಾಗಿವೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

    MORE
    GALLERIES

  • 67

    Soundarya Rajinikanth: ರಜನಿಕಾಂತ್ ಪುತ್ರಿ ಪರ್ಸ್ ಕದ್ದವರು ಯಾರು? ಪೊಲೀಸ್ ಠಾಣೆ ಮೆಟ್ಟಿಲೇರಿದ ಸೌಂದರ್ಯ!

    ಮೌಲ್ಯದ ಅರವತ್ತು ಪವನ್ ಚಿನ್ನಾಭರಣ ಹಾಗೂ ವಜ್ರಾಭರಣಗಳು ನಾಪತ್ತೆಯಾಗಿದ್ದವು. ಐಶ್ವರ್ಯಾ ಮನೆಯ ಮೂವರು ಉದ್ಯೋಗಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

    MORE
    GALLERIES

  • 77

    Soundarya Rajinikanth: ರಜನಿಕಾಂತ್ ಪುತ್ರಿ ಪರ್ಸ್ ಕದ್ದವರು ಯಾರು? ಪೊಲೀಸ್ ಠಾಣೆ ಮೆಟ್ಟಿಲೇರಿದ ಸೌಂದರ್ಯ!

    ಘಟನೆಯಲ್ಲಿ ಐಶ್ವರ್ಯಾ ಅವರ ಮನೆ ಕೆಲಸಗಾರ ಹಾಗೂ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದರು. ಆಭರಣ ಕಳ್ಳತನ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ರು.

    MORE
    GALLERIES