Sonu Sood: ಕೊರೋನಾ ಟೈಂನಲ್ಲಿ ಜನರಿಗೆ ಸಹಾಯ ಮಾಡೋಕೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಸೋನು ಸೂದ್ ಹೇಳಿದ್ದಿಷ್ಟು

Sonu Sood: ದಕ್ಷಿಣ-ಬಾಲಿವುಡ್ ನಟ ಜನಸಾಮಾನ್ಯರಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಅನೇಕರು ನಟನನ್ನು ದೇವರಿಗೆ ಹೋಲಿಸಿದ್ದಾರೆ. ಆದರೆ ಇಷ್ಟೊಂದು ಹಣ ಎಲ್ಲಿಂದ ಬಂತು?

First published:

 • 18

  Sonu Sood: ಕೊರೋನಾ ಟೈಂನಲ್ಲಿ ಜನರಿಗೆ ಸಹಾಯ ಮಾಡೋಕೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಸೋನು ಸೂದ್ ಹೇಳಿದ್ದಿಷ್ಟು

  ದಕ್ಷಿಣ-ಬಾಲಿವುಡ್ ನಟ ಸೋನು ಸೂದ್ ಅವರು ಜನಸಾಮಾನ್ಯರ ಮಧ್ಯೆ ಭಾರೀ ಜನಪ್ರಿಯತೆಯನ್ನು ಗಳಿಸಿದ್ದಾರೆ. ಅನೇಕರು ನಟನನ್ನು ದೇವರಿಗೆ ಹೋಲಿಸಿದ್ದಾರೆ.

  MORE
  GALLERIES

 • 28

  Sonu Sood: ಕೊರೋನಾ ಟೈಂನಲ್ಲಿ ಜನರಿಗೆ ಸಹಾಯ ಮಾಡೋಕೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಸೋನು ಸೂದ್ ಹೇಳಿದ್ದಿಷ್ಟು

  ಕೊರೋನಾ ಅವಧಿಯಲ್ಲಿ ನಟ ಉದಾರ ಹಸ್ತದಿಂದ ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ಹೊಸ ಟ್ರೆಂಡ್ ಸೆಟ್ ಮಾಡಿದ್ದಾರೆ. ಅವರನ್ನು ನೋಡಿ ಬಹಳಷ್ಟು ಜನರು ಪ್ರಭಾವಿತರಾದರು.

  MORE
  GALLERIES

 • 38

  Sonu Sood: ಕೊರೋನಾ ಟೈಂನಲ್ಲಿ ಜನರಿಗೆ ಸಹಾಯ ಮಾಡೋಕೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಸೋನು ಸೂದ್ ಹೇಳಿದ್ದಿಷ್ಟು

  ಈ ಸಮಯದಲ್ಲಿ ಸೋನು ಸೂದ್ ಜನರಿಗೆ ಔಷಧಿಗಳಿಂದ ಹಿಡಿದು ಅಗತ್ಯ ವಸ್ತುಗಳವರೆಗೆ ಬಹಳಷ್ಟು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ವಸತಿ, ಊಟ, ಪ್ರಯಾಣಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದ್ದರು.

  MORE
  GALLERIES

 • 48

  Sonu Sood: ಕೊರೋನಾ ಟೈಂನಲ್ಲಿ ಜನರಿಗೆ ಸಹಾಯ ಮಾಡೋಕೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಸೋನು ಸೂದ್ ಹೇಳಿದ್ದಿಷ್ಟು

  ಕೊರೋನಾ ಸಮಯದಲ್ಲಿ ಸಹಾಯ ಮಾಡಲು ನಟನಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು ಎಂದು ಹಲವರು ಆಶ್ಚರ್ಯ ಪಟ್ಟಿದ್ದಾರೆ. ವಿಮಾನ, ಸ್ಪೆಷಲ್ ರೈಲು ಇವೆಲ್ಲಾ ಖರ್ಚು ದೊಡ್ಡದು. ಆದರೆ ನಟ ಎಲ್ಲವನ್ನೂ ಹೇಗೆ ನಿಭಾಯಿಸಿದ್ರು?

  MORE
  GALLERIES

 • 58

  Sonu Sood: ಕೊರೋನಾ ಟೈಂನಲ್ಲಿ ಜನರಿಗೆ ಸಹಾಯ ಮಾಡೋಕೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಸೋನು ಸೂದ್ ಹೇಳಿದ್ದಿಷ್ಟು

  ಇದೀಗ ಈ ಪ್ರಶ್ನೆಗೆ ಖುದ್ದು ನಟ ಸೋನು ಸೂದ್ ಅವರೇ ಉತ್ತರಿಸಿ ಸತ್ಯ ಹೇಳಿದ್ದಾರೆ. ಇದಕ್ಕೆ 'ಆಪ್ ಕಿ ಅದಾಲತ್' ನಲ್ಲಿ ಸ್ಪಷ್ಟ ಉತ್ತರ ನೀಡಿದ್ದಾರೆ.

  MORE
  GALLERIES

 • 68

  Sonu Sood: ಕೊರೋನಾ ಟೈಂನಲ್ಲಿ ಜನರಿಗೆ ಸಹಾಯ ಮಾಡೋಕೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಸೋನು ಸೂದ್ ಹೇಳಿದ್ದಿಷ್ಟು

  ನಟ ಅಂದು ಮಾಡಿದ ಅಷ್ಟು ಪರಿಹಾರ ಕಾರ್ಯಗಳನ್ನು ಮಾಡುವುದಿರಲಿ, ಬರೀ 2 ದಿನ ಪರಿಹಾರ ಕಾರ್ಯ ಮಾಡಿದರೂ ನಟನ ಸಂಪಾದನೆ ಎಲ್ಲ ಖಾಲಿಯಾಗ್ತಿತ್ತಂತೆ. ಇದನ್ನು ನಟನೇ ಹೇಳಿದ್ದಾರೆ.

  MORE
  GALLERIES

 • 78

  Sonu Sood: ಕೊರೋನಾ ಟೈಂನಲ್ಲಿ ಜನರಿಗೆ ಸಹಾಯ ಮಾಡೋಕೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಸೋನು ಸೂದ್ ಹೇಳಿದ್ದಿಷ್ಟು

  ನನ್ನ ಬಳಿ ಅಷ್ಟು ದುಡ್ಡ ಖಂಡಿತಾ ಇರಲಿಲ್ಲ. ನಾನೇನಾದರೂ ಹಾಗೆ ಮಾಡಿದ್ರೆ 2 ದಿನಕ್ಕೂ ನನ್ನ ಸಂಪಾದನೆ ಸಾಕಾಗುತ್ತಿರಲಿಲ್ಲ. ನನ್ನ ಎಲ್ಲಾ ಬ್ರ್ಯಾಂಡ್‌ಗಳಿಗೆ ನಿಧಿ ಸಂಗ್ರಹಿಸಲು ಕೇಳಿದೆ. ನಾನು ಆ ಹಣವನ್ನು ಜನರಿಗೆ ಸಹಾಯ ಮಾಡಲು ಬಳಸಿದ್ದೇನೆ ಎಂದಿದ್ದಾರೆ.

  MORE
  GALLERIES

 • 88

  Sonu Sood: ಕೊರೋನಾ ಟೈಂನಲ್ಲಿ ಜನರಿಗೆ ಸಹಾಯ ಮಾಡೋಕೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಸೋನು ಸೂದ್ ಹೇಳಿದ್ದಿಷ್ಟು

  ಔಷಧಿ ಅಥವಾ ಇನ್ಯಾವುದೇ ಜಾಹೀರಾತುಗಳನ್ನು ಮಾಡಲು ನಾನು ಒಂದು ಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಕಂಪೆನಿಗೆ ಹೇಳಿದೆ. ಬದಲಾಗಿ ನಿಧಿ ಸಂಗ್ರಹಕ್ಕೆ ಬೇಡಿಕೆ ಇಟ್ಟೆ ಎಂದಿದ್ದಾರೆ.

  MORE
  GALLERIES