Sonu Sood: ರಿಜೆಕ್ಟ್​ ಆಗಿದ್ದ ನಿಯತಕಾಲಿಕೆಯ ಮುಖ ಪುಟದಲ್ಲೇ ಸೋನು ಸೂದ್​ ಫೋಟೋ..!

ಸೋನು ಸೂದ್​ ಅವರ ಸಿನಿ ಜರ್ನಿ ಸಹ ಹೂವಿನ ಹಾಸಿಗೆಯಾಗಿರಲಿಲ್ಲ. ಸಾಕಷ್ಟು ಕಷ್ಟ ಹಾಗೂ ತಿರಸ್ಕಾರವನ್ನು ಅನುಭವಿಸಿದ್ದಾರೆ. ಸೋಲಿನ ಮೆಟ್ಟಿಲನ್ನೇ ಯಶಸ್ಸಿಗೆ ಬಳಸಿಕೊಂಡು ಬೆಳೆದಿರುವ ನಟ ತಮ್ಮ ಜೀವನದಲ್ಲಾದ ಘಟನೆಯೊಂದರ ಬಗ್ಗೆ ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸೋನು ಸೂದ್​ ಇನ್​​ಸ್ಟಾಗ್ರಾಂ ಖಾತೆ)

First published: