Sonam Kapoor: ಪ್ಯಾರಿಸ್ನಲ್ಲಿ ಬಾಯ್ಫ್ರೆಂಡ್ಗೆ ಕಿಸ್ ಮಾಡಿದ ಸೋನಮ್ ಕಪೂರ್: ಫೋಟೋ ವೈರಲ್..!
Sonam Kapoor: ನಟಿ ಸೋನಮ್ ಕಪೂರ್ ಪ್ರೀತಿಸಿ ಉದ್ಯಮಿ ಆನಂದ್ ಅಹುಜಾ ಅವರನ್ನು ವರಿಸಿದ್ದು ಗೊತ್ತೇ ಇದೆ. ಸದ್ಯ ಸಿನಿಮಾಗಳಲ್ಲಿ ಅವಕಾಶವಿಲ್ಲದೆ ಗಂಡನ ಜೊತೆ ಸುತ್ತಾಡುತ್ತಾ... ಫೋಟೋಶೂಟ್ಗಳನ್ನು ಮಾಡುತ್ತಲೇ ಕಾಲ ಕಳೆಯುತ್ತಿರುವ ಸೋನಮ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದೂ ಕೂಡ ಅವರ ಬಾಯ್ಫ್ರೆಂಡ್ ಜೊತೆ ಲಿಪ್ಲಾಕ್ ಮಾಡಿದ ಫೋಟೋಯಿಂದಾಗಿ. (ಚಿತ್ರಗಳು ಕೃಪೆ: ಸೋನಮ್ ಕಪೂರ್ ಇನ್ಸ್ಟಾಗ್ರಾಂ ಖಾತೆ)