Sonam Kapoor: ಸೋನಂ ಕಪೂರ್ ಬಳಸೋ ಬ್ಯಾಗ್ ಬೆಲೆಯಲ್ಲಿ ಕಾರು ಖರೀದಿಸ್ಬೋದು!

ನಟಿ ಸೋನಂ ಕಪೂರ್ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ನಟಿಯ ಕೈಯಲ್ಲಿದ್ದ ಬ್ಯಾಗ್ ಎಲ್ಲರ ಗಮನ ಸೆಳೆಯಿತು. ಆ ಬ್ಯಾಗ್ ಬೆಲೆ ಎಷ್ಟು ಗೊತ್ತಾ?

First published: