Sonam Kapoor: ತಾಯಿಯಾಗುತ್ತಿರುವ ವಿಚಾರ ಹಂಚಿಕೊಂಡ ಸೋನಮ್ ಕಪೂರ್! ಖುಷಿ ಕ್ಷಣದ ಫೋಟೋ ಇಲ್ಲಿದೆ ನೋಡಿ

ಬಾಲಿವುಡ್ ನಟಿ, ಕಪೂರ್ ಖಾಂದಾನಿನ ಕುಡಿ ಸೋನಮ್ ಕಪೂರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಾವು ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಪತಿಯೊಂದಿಗೆ ಇರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

First published: