Halloween Dress up Contest: ನಿನ್ನೆ ಎಲ್ಲೆಡೆ ಹ್ಯಾಲೊವೀನ್ ಡ್ರೆಸ್ಅಪ್ ಸ್ಪರ್ಧೆ ನಡೆದಿದೆ. ಇದರಲ್ಲಿ ಬಾಲಿವುಡ್ ಸೆಲೆಬ್ರಿಟಿಗಳೂ ಸಹ ಭಾಗಿಯಾಗಿದ್ದು ವಿಶೇಷ. ಸೋನಮ್ ಕಪೂರ್ ತಮ್ಮ ಗಂಡನೊಂದಿಗೆ ಸಲೀಂ ಅನಾರ್ಕಲಿ ವೇಷದಲ್ಲಿ ಕಾಣಿಸಿಕೊಂಡರೆ, ಪ್ರೀತಿ ಜಿಂಟಾ ಹಾಗೂ ಸಲ್ಮಾನ್ ಖಾನ್ ಸೂಪರ್ ಕಾಪ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಪ್ರೀತಿ ಜಿಂಟಾ ಹಾಗೂ ಸೋನಮ್ ಕಪೂರ್ ಅವರ ಇನ್ಸ್ಟಾಗ್ರಾಂ ಖಾತೆ)