Sonam Kapoor: ಸೋನಮ್ ಸೀಮಂತ ರದ್ದು! ಅರೇ, ಕಪೂರ್‌ ಮನೆಮಗಳಿಗೆ ಇದೇನಾಯ್ತಪ್ಪಾ?

Sonam Kapoor: ಬಾಲಿವುಡ್ ನ ಖ್ಯಾತ ನಟಿ ಸೋನಂ ಕಪೂರ್ ಗರ್ಭಿಣಿಯಾಗಿರುವುದು ಗೊತ್ತೇ ಇದೆ. ಸಾವರಿಯಾ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ಚೆಲುವೆ ಸೋನಂ ಕಪೂರ್, 2018 ರಲ್ಲಿ ತನ್ನ ಗೆಳೆಯ ಆನಂದ್ ಅಹುಜಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಶೀಘ್ರದಲ್ಲೇ ದಂಪತಿಗಳು ಪೋಷಕರಾಗುತ್ತಿದ್ದಾರೆ. ಈ ಹಿನ್ನೆಲೆ ಸೋನಂ ಸೀಮಂತವನ್ನು ಮುಂಬೈನಲ್ಲಿ ಅದ್ಧೂರಿಯಾಗಿ ನಡೆಸಲು ಪ್ಲಾನ್ ಮಾಡಲಾಗಿತ್ತು. ಆದರೆ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಸೋನಂ ಕಪೂರ್ ಅವರ ಸೀಮಂತ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

First published: