Sonam Kapoor: ಗ್ರ್ಯಾಂಡ್ ಡ್ರೆಸ್ನಲ್ಲಿ ಕ್ವೀನ್ನಂತೆ ಕಾಣಿಸಿಕೊಂಡ ಸೋನಂ ಕಪೂರ್
ಬಾಲಿವುಡ್ ನಟಿ ಸೋನಂ ಕಪೂರ್ ಅವರು ರಾಣಿಯಂತೆ ರೆಡಿಯಾಗಿದ್ದಾರೆ. ಕ್ವೀನ್ ಲುಕ್ನಲ್ಲಿ ಕಾಣಿಸಿಕೊಂಡ ನಟಿ ಹೀಗಿದ್ದಾರೆ ನೋಡಿ.
1/ 8
ನಟಿ ಸೋನಂ ಕಪೂರ್ ಇತ್ತೀಚೆಗೆ ಗ್ರ್ಯಾಂಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಫೋಟೋಗಳು ಈಗ ವೈರಲ್ ಆಗಿವೆ.
2/ 8
ಗ್ರ್ಯಾಂಡ್ ಆಭರಣಗಳು ಹಾಗೂ ಉಡುಗೆಯಲ್ಲಿ ಕಾಣಿಸಿಕೊಂಡ ನಟಿ ಕ್ವೀನ್ ಸ್ಟೈಲ್ನಲ್ಲಿ ರೆಡಿಯಾಗಿದ್ದಾರೆ. ಸಿಂಪಲ್ ಮೇಕಪ್ ನಟಿಯ ಅಂದ ಹೆಚ್ಚಿಸಿದೆ.
3/ 8
ಚಂದದ ಉಡುಗೆಯಲ್ಲಿ ನಿರ್ಲಿಪ್ತವಾಗಿ ಪೋಸ್ ಕೊಟ್ಟ ನಟಿಯ ನೆತ್ತಿಬೊಟ್ಟು ಹಾಗೂ ಇಯರಿಂಗ್ಸ್ ಫೋಟೋದಲ್ಲಿ ಹೈಲೈಟ್ ಆಗಿದೆ.
4/ 8
ಬಾಲಿವುಡ್ ಟಾಪ್ ನಟ ಅನಿಲ್ ಕಪೂರ್ ಅವರ ಮಗಳಾಗಿರುವ ಸೋನಂ ಕಪೂರ್ ಅವರು ಇಂಡಸ್ಟ್ರಿಯ ಹೊರಗಿನ ಆನಂದ್ ಅಹುಜಾ ಅವರನ್ನು ಮದುವೆಯಾಗಿದ್ದಾರೆ.
5/ 8
ಇತ್ತೀಚೆಗೆ ತಾಯಿಯಾದ ನಟಿ ಗಂಡು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ವಾಯು ಎಂದು ನಾಮಕರಣ ಮಾಡಿದ್ದಾರೆ.
6/ 8
ವಿದೇಶದಲ್ಲಿದ್ದ ನಟಿ ಹೆರಿಗೆ ಸಂದರ್ಭ ಭಾರತಕ್ಕೆ ಬಂದಿದ್ದರು. ಸದ್ಯ ಮಗುವಿನ ಜೊತೆ ಟೈಂ ಸ್ಪೆಂಡ್ ಮಾಡುತ್ತಿರುವ ಸೋನಂ ಕಪೂರ್ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್ ಆಗಿಲ್ಲ.
7/ 8
ನಟಿ ಬಾಲಿವುಡ್ನಲ್ಲಿ ಕೆಲವೇ ಸಿನಿಮಾಗಳನ್ನು ಮಾಡಿದ್ದರೂ ಅವುಗಳು ಸಾಮಾನ್ಯಮಟ್ಟಿಗೆ ಹಿಟ್ ಆಗಿವೆ. ಆದರೆ ನಟಿ ಮದುವೆ ನಂತರ ನಟನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿಲ್ಲ.
8/ 8
ಅವರ ಅಭಿಮಾನಿಗಳಲ್ಲಿ ನಟಿ ಮತ್ತೆ ಇಂಡಸ್ಟ್ರಿಗೆ ಮರಳುವ ನಿರೀಕ್ಷೆ ಇದೆ. ಮಗ ದೊಡ್ಡವನಾದ ಮೇಲೆ ಕಂ ಬ್ಯಾಕ್ ಮಾಡಬಹುದು ಎನ್ನುವುದು ಬಾಲಿವುಡ್ ಪ್ರೇಮಿಗಳ ನಿರೀಕ್ಷೆ.
First published: