ಲಂಡನ್​ನಲ್ಲಿರುವ Sonam Kapoor ಮನೆ ಹೇಗಿದೆ ಗೊತ್ತಾ: 18 ಲಕ್ಷದ ಸೋಫಾ ಮೇಲೆ ನಿಂತು ಫೋಟೋಗೆ ಪೋಸ್​ ಕೊಟ್ಟ ನಟಿ..!

ಬಾಲಿವುಡ್​ ದೀವಾ ಸೋನಮ್​ ಕಪೂರ್​ (Sonam Kapoor) ಹಾಗೂ ಆನಂದ್​ ಅಹುಜಾ ಅವರು (Anand Ahuja) ಲಂಡನ್​ನಲ್ಲಿ ವಾಸವಿರುವ ವಿಷಯ ಗೊತ್ತೇ ಇದೆ. ಅಲ್ಲಿ ಅವರಿಗೆ ಸ್ವಂತ ಮನೆ ಇದ್ದು, ಆ ಮನೆ ಹೇಗಿದೆ ಎಂದು ಇದೇ ಮೊದಲ ಸಲ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಈ ಸೆಲೆಬ್ರಿಟಿ ಜೋಡಿ. (ಚಿತ್ರಗಳು ಕೃಪೆ: ಸೋನಮ್ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: