Sonam Kapoor: ಬಾಲಿವುಡ್​ ಸ್ಟೈಲ್​ ಐಕಾನ್​ ಸೋನಮ್​ ಕಪೂರ್​ ಟ್ರೆಂಡಿ ಲುಕ್ಸ್​..!

ತಮ್ಮ ಸ್ಟೈಲ್​ನಿಂದಾಗಿ ಆದಷ್ಟು ಟ್ರೆಂಡಿಂಗ್​ನಲ್ಲಿರುವ ನಟಿ ಸೋನಮ್​ ಕಪೂರ್​. ಬಾಲಿವುಡ್​ನ ಸ್ಟೈಲ್​ ಐಕಾನ್​ ಎಂದೇ ಕರೆಸಿಕೊಳ್ಳುವ ಸೋನಮ್​ ವಿಭಿನ್ನವಾದ ಫೋಟೋಶೂಟ್​ಗಳಿಗೆ ಪೋಸ್ ಕೊಡುತ್ತಿರುತ್ತಾರೆ. ಈಗಲೂ ಸಹ ಸಖತ್​ ಕ್ಲಾಸಿ ಲುಕ್​ನಲ್ಲಿ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ. ಇಲ್ಲಿವೆ ಸೋನಮ್​ ಅವರ ಟ್ರೆಂಡಿ ಫೋಟೋಗಳು. (ಚಿತ್ರಗಳು ಕೃಪೆ: ಸೋನಮ್ ಕಪೂರ್ ಇನ್​ಸ್ಟಾಗ್ರಾಂ ಖಾತೆ)

First published: