ಫಂಕಿ ಸ್ಟೈಲ್​ನಲ್ಲಿ Sonam Kapoor: Ranveer Singh​ ಹೆಸರು ಹೇಳಿ ಟ್ರೋಲ್ ಮಾಡಿದ ನೆಟ್ಟಿಗರು..!

ಬಾಲಿವುಡ್​ನಲ್ಲಿ ಫ್ಯಾಷನ್ ಐಕಾನ್... ಫ್ಯಾಷನ್ ದೀವಾ ಎಂದೇ ಕರೆಸಿಕೊಳ್ಳುವ ಸೋನಮ್​ ಕಪೂರ್​ (Sonam Kapoor) ಕೊಂಚ ವಿಭಿನ್ನ ಶೈಲಿಯ ಉಡುಗೆ ತೊಟ್ಟು ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ. ಸೋನಮ್ ಕಪೂರ್ ತೊಟ್ಟ ಡ್ರೆಸ್​ ನೋಡಿದ ಕೆಲ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ನಿಮ್ಮ ಡ್ರೆಸ್​ ಏನಾದರೂ ರಣವೀರ್ ಸಿಂಗ್ ನೋಡಿದರೆ ಅಷ್ಟೆ, ಅವರೇ ನಿಮ್ಮ ಈ ಹೊಸ ಡ್ರೆಸ್ ತೆಗೆದುಕೊಂಡು ಹೋಗುತ್ತಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಸೋನಮ್ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: