Sonam Kapoor: ವಿದೇಶದಲ್ಲಿ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿರುವ ಸೋನಮ್​ ಕಪೂರ್​..!

ಪತಿ ಗಂಡ ಆನಂದ್​ ಅಹುಜಾ ಜತೆ ಲಂಡನ್​ನಲ್ಲಿರುವ ಸೋನಮ್​ ಕಪೂರ್​ ಅಲ್ಲೇ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್​ಡೌನ್​ ಆರಂಭವಾಗುತ್ತಿದ್ದಂತೆಯೇ ಲಂಡನ್​ಗೆ ಹಾರಿದ ಸೋನಮ್​ ಕಪೂರ್ ಅವರ ಲೆಟೆಸ್ಟ್ ಫೋಟೋಶೂಟ್​ನ ಸ್ಟಿಲ್​ಗಳು ಇಲ್ಲಿವೆ. (ಚಿತ್ರಗಳು ಕೃಪೆ: ಸೋನಮ್​ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: