Alexander McQueen Gownನಲ್ಲಿ ಮಿಂಚಿದ ಬಾಲಿವುಡ್ ಫ್ಯಾಷನ್ ಐಕಾನ್​ Sonam Kapoor..!

ಸಹೋದರಿ ರಿಯಾ ಕಪೂರ್ ವಿವಾಹಕ್ಕೆಂದು ಭಾರತಕ್ಕೆ ಬಂದಿದ್ದ ಸೋನಮ್ ಕಪೂರ್ (Sonam Kapoor) ಸದ್ಯ ಲಂಡನ್​ನಲ್ಲಿದ್ದಾರೆ. ಪತಿಯ ಜೊತೆ ಲಂಡನ್​ನಲ್ಲಿರುವ ಸೋನಮ್ ಕಪೂರ್​ Alexander McQueen Gown ತೊಟ್ಟು ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಸೋನಮ್ ಕಪೂರ್ ಇನ್​ಸ್ಟಾಗ್ರಾಂ ಖಾತೆ)

First published: