Sonam Kapoor: ಕಡಲ ಕಿನಾರೆಯಲ್ಲಿ ಸೋನಮ್​ ಕಪೂರ್​: ಕಣ್ಮನ ಸೆಳೆಯುತ್ತಿದೆ ಈ ಲೇಟೆಸ್ಟ್​ ಫೋಟೋಶೂಟ್​..!

Sonam Kapoor: ಸೋನಮ್​ ಕಪೂರ್​ ವಿವಾಹವಾದ ನಂತರ ಸಿನಿಮಾಗಿಂತ ಹೆಚ್ಚಾಗಿ ಗಂಡ ಆನಂದ್​ ಜೊತೆ ಸುತ್ತಾಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಸುತ್ತಾಟದ ನಡುವೆ ಆಗೊಂದು ಈಗೊಂದು ಫೋಟೋಶೂಟ್​ಗೆ ಪೋಸ್​ ಕೊಡುತ್ತಿದ್ದಾರೆ. (ಚಿತ್ರಗಳು ಕೃಪೆ: ಸೋನಮ್​ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: