Sonam Kapoor: ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಸೋನಂ​; ವರ್ಷಗಳ ಬಳಿಕ ಮಗಳ ಕಂಡು ಭಾವುಕರಾದ ಅನಿಲ್​ ಕಪೂರ್​​

ಬಾಲಿವುಡ್​ ಬೆಡಗಿ ಸೋನಂ ಕಪೂರ್​ ವರ್ಷಗಳ ಬಳಿಕ ತಂದೆಯನ್ನು ಭೇಟಿಯಾಗಿದ್ದಾರೆ. ಮದುವೆಯಾದ ಬಳಿಕ ಲಂಡನ್​ನಲ್ಲಿ ನೆಲೆಸಿರುವ ಸೋನಂ ಕೋವಿಡ್​ ಹಿನ್ನಲೆ ಕಳೆದೊಂದು ವರ್ಷದಿಂದ ಕುಟುಂಬವನ್ನು ಭೇಟಿಯಾಗಿರಲಿಲ್ಲ. ಸೋಂಕು ಕಡಿಮೆಯಾಗಿರುವ ಹಿನ್ನಲೆ ಈಗ ಅವರು ಮುಂಬೈಗೆ ಮರಳಿದ್ದಾರೆ. ಈ ವೇಳೆ ವರ್ಷಗಳ ಬಳಿಕ ಮಗಳ ಕಂಡ ಸಂತಸದಲ್ಲಿ ಅಪ್ಪ-ಮಗಳು ಆನಂದ ಭಾಷ್ಪ ಹರಿಸಿದ್ದಾರೆ. (Photos-viral bhayani)

First published: