Sonam Kapoor: ಬೇಬಿ ಬಂಪ್ ಫೋಟೋ ಶೇರ್ ಮಾಡಿದ ಸೋನಮ್ ಕಪೂರ್, ಸಾವರಿಯಾ ಬೆಡಗಿಗೆ ಅಭಿಮಾನಿಗಳಿಂದ ವಿಶ್​ಗಳ ಸುರಿಮಳೆ

Sonam Kapoor Photo: ಬಾಲಿವುಡ್​ ಬೆಡಗಿ ಸೋನಮ್ ಕಪೂರ್ ಮೊದಲ ಬಾರಿ ತಾಯಿಯಾಗುತ್ತಿರುವ ಸಂತಸದಲ್ಲಿದ್ದಾರೆ. ಈಗಾಗಲೇ ಈ ವಿಚಾರವನ್ನು ತಿಳಿಸಿರುವ ಅವರು ಈಗ ಮತ್ತೊಂದು ಫೋಟೋ ಮೂಲಕ ಸುದ್ದಿಯಲ್ಲಿದ್ದಾರೆ. ಅವರು ಶೇರ್​ ಮಾಡಿರುವ ಹೊಸ ಬೇಬಿ ಬಂಪ್ ಫೋಟೋ ಫುಲ್ ವೈರಲ್​ ಆಗುತ್ತಿದೆ.

First published: