Sonam Kapoor: ಬಿಳಿ ಸೀರೆಯಲ್ಲಿ ರಾಣಿಯಂತೆ ಕಂಗೊಳಿಸಿದ ಸೋನಮ್​​.. ಸ್ವರ್ಗದಿಂದ ಇಳಿದು ಬಂದ ಏಂಜಲ್ ಎಂದ ನೆಟ್ಟಿಗರು!

Sonam Kapoor: ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ ಬಳಿಕ 2018ರಲ್ಲಿ ಉದ್ಯಮಿ ಆನಂದ್ ಅಹುಜಾ ಅವರನ್ನ ಸೋನಂ ಕಪೂರ್ ಮದುವೆಯಾದರು. ಸಿಖ್ ಸಂಪ್ರದಾಯದಂತೆ ಆನಂದ್ ಅಹುಜಾ ಮತ್ತು ಸೋನಂ ಕಪೂರ್ ಅವರ ವಿವಾಹ ಮಹೋತ್ಸವ ಮುಂಬೈನಲ್ಲಿ ನೆರವೇರಿತ್ತು

First published: