Sonam Kapoor: ಮುಂಬೈನಲ್ಲಿ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸೋನಮ್ ಕಪೂರ್..!
Happy Birthday sonam Kapoor: ಬಾಲಿವುಡ್ನ ಸ್ಟೈಲ್ ಐಕಾನ್ ಸೋನಮ್ ಕಪೂರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 35ನೇ ಹುಟ್ಟುಹಬ್ಬವನ್ನು ಮುಂಬೈನಲ್ಲಿ ಗಂಡ ಹಾಗೂ ಕುಟುಂಬದೊಂದಿಗೆ ಆಚರಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸೋನಮ್ ಕಪೂರ್ ಇನ್ಸ್ಟಾಗ್ರಾಂ ಖಾತೆ)
1/ 17
ಸೋನಮ್ ಕಪೂರ್ ಇಂದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
2/ 17
ಲಾಕ್ಡೌನ್ ವೇಳೆ ದೆಹಲಿಯಲ್ಲಿ ಗಂಡನ ಮನೆಯಲ್ಲಿದ್ದ ಸೋನಮ್ ಈಗ ಮುಂಬೈಗೆ ಬಂದಿದ್ದಾರೆ.
3/ 17
ಮುಂಬೈನಲ್ಲಿ ತಮ್ಮ ಕುಟುಂಬದೊಂದಿಗೆ ಸೋನಮ್ ಇಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
4/ 17
ಹುಟ್ಟುಹಬ್ಬದಂದು ಸೋನಮ್ ಗಂಡನ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
5/ 17
ಬಯಸಿದ್ದನ್ನೆಲ್ಲ ಕೊಡುವ ಒಳ್ಳೆಯ ಗಂಡ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಸೋನಮ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
6/ 17
ಸೋನಮ್ ಕಪೂರ್-ಆನಂದ್ ಅಹುಜಾ
7/ 17
ಮಕ್ಕಳೊಂದಿಗೆ ಅನಿಲ್ ಕಪೂರ್
8/ 17
ರಿಯಾ ಕಪೂರ್ ಹುಟ್ಟುಹಬ್ಬದಲ್ಲಿ ತೆಗೆದ ಚಿತ್ರ
11/ 17
ಅಪ್ಪನೊಂದಿಗೆ ಸೋನಮ್ ಹಾಗೂ ರಿಯಾ ಕಪೂರ್
12/ 17
ಅಮ್ಮನೊಂದಿಗೆ ಸೋನಮ್ ಕಪೂರ್
13/ 17
ಅಮ್ಮನೊಂಧಿಗೆ ಸೋನಮ್ ಹಾಗೂ ರಿಯಾ ಕಪೂರ್
14/ 17
ಸೋನಮ್ ಕಪೂರ್ ಹಾಗೂ ರಿಯಾ ಕಪೂರ್
15/ 17
ತಮ್ಮನೊಂದಿಗೆ ರಿಯಾ ಹಾಗೂ ಸೋನಮ್
17/ 17
ಸೋನಮ್ ಕಪೂರ್ ಹಾಗೂ ಆನಂದ್ ಅಹುಜಾ
First published: